ಕರ್ನಾಟಕ

karnataka

By

Published : Jun 2, 2021, 3:27 PM IST

ETV Bharat / bharat

VIDEO: ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ ವಾಹನಗಳನ್ನೇ ಕೊಂಡೊಯ್ದ ದರೋಡೆಕೋರರು!

ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ವಾಹನಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಹೋಗುತ್ತಿದ್ದಾಗ ದರೋಡೆಕೋರರು ತಡೆದು, ವಾಹನಗಳನ್ನು ಕೊಂಡೊಯ್ದಿದ್ದಾರೆ.

villagers-forced-freed-seized-tractor-trolley-from-forest-workers-in-guna
villagers-forced-freed-seized-tractor-trolley-from-forest-workers-in-guna

ಗುಣಾ (ಮಧ್ಯಪ್ರದೇಶ):ಅರಣ್ಯ ಪ್ರದೇಶದಲ್ಲಿಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಟ್ರ್ಯಾಕ್ಟರ್-ಟ್ರಾಲಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಕೊಂಡೊಯ್ಯುತ್ತಿದ್ದರು.

ಆದರೆ, ವಾಹನಗಳೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹೋಗುತ್ತಿದ್ದಾಗ, ಜನಸಮೂಹವೊಂದು ಅವರನ್ನು ನಿಲ್ಲಿಸಿ ಗಲಾಟೆ ನಡೆಸಿದೆ.

ದರೋಡೆಕೋರರಿಂದ ಗಲಾಟೆ

ದರೋಡೆಕೋರರು ಕೋಲು, ಕೊಡಲಿ, ಕಲ್ಲುಗಳಿಂದ ಸುತ್ತುವರೆದು ವಾಹನಗಳನ್ನು ಅರಣ್ಯ ಇಲಾಖಾಧಿಕಾರಿಗಳಿಂದ ತೆಗೆದುಕೊಂಡು ಹೋಗಿದ್ದಾರೆ

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details