ಸಿಯೋನಿ( ಮಧ್ಯಪ್ರದೇಶ): ಕೊರೊನಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ತೆರಳಿದ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ.
ಸಿಯೋನಿ ಜಿಲ್ಲೆಯ ಘನ್ಸೋರ್ ತಹಸಿಲ್ ಬಳಿಯಿರುವ ಪೌನಾರ್ಜಿರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯರು ಕೋಲು ಹಿಡಿದು ಅಧಿಕಾರಿಗಳನ್ನು ಅಟ್ಟಾಡಿಸಿದ್ದಾರೆ.