ಬೆಂಗಳೂರು :ಕೆಲವು ದಿನಗಳಿಂದ ತರಕಾರಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ನಿನ್ನೆ ಬೆಲೆ ಕಡಿಮೆಯಿದ್ದ ತರಕಾರಿಗೆ ಇಂದು ಬೆಲೆ ಹೆಚ್ಚು, ನಿನ್ನೆ ಬೆಲೆ ಹೆಚ್ಚಿದ್ದ ತರಕಾರಿಗಳಿಗೆ ಇಂದು ಬೆಲೆ ಕಡಿಮೆಯಾಗಿ ಅತಂತ್ರ ಪರಿಸ್ಥಿತಿಯಲ್ಲಿದೆ ಮಾರುಕಟ್ಟೆ ದರ. ನಿಂಬೆ, ಕೊತ್ತಂಬರಿ, ಮೆಂತ್ಯ ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.
- ಹುರಳೀಕಾಯಿ ಕೆಜಿಗೆ 70 ರೂ.
- ಟೊಮ್ಯಾಟೋ ಕೆಜಿಗೆ 32 ರೂ.
- ಬೆಳ್ಳುಳ್ಳಿ ಕೆಜಿಗೆ 94 ರೂ.
- ಮೂಲಂಗಿ ಕೆಜಿಗೆ 28 ರೂ.
- ನಿಂಬೆಹಣ್ಣು ಕೆಜಿಗೆ 240 ರೂ.
- ಹಸಿಮೆಣಸಿನಕಾಯಿ ಕೆಜಿಗೆ 65 ರೂ.
- ಕರಿಬೇವು ಕೆಜಿಗೆ 88 ರೂ.
- ಈರುಳ್ಳಿ ಮಧ್ಯಮ ಕೆಜಿಗೆ 20 ರೂ.
- ಸಾಂಬಾರ್ ಈರುಳ್ಳಿ ಕೆಜಿಗೆ 48 ರೂ.
- ಆಲೂಗಡ್ಡೆ ಕೆಜಿಗೆ 32 ರೂ.
- ಸೌತೆಕಾಯಿ ಕೆಜಿಗೆ 30 ರೂ.
- ಕೊತ್ತಂಬರಿ ಸೊಪ್ಪು ಕೆಜಿಗೆ 60 ರೂ.
- ಮೆಂತ್ಯ ಸೊಪ್ಪು ಕೆಜಿಗೆ 70 ರೂ.
- ಪುದೀನ ಕೆಜಿಗೆ 34 ರೂ.
ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ
- ಟೊಮ್ಯಾಟೋ ಕೆಜಿಗೆ 15-18 ರೂ.
- ಕ್ಯಾಪ್ಸಿಕಮ್ ಕೆಜಿಗೆ 35-45 ರೂ.
- ಕ್ಯಾಬೀಜ್ ಕೆಜಿಗೆ 5-6 ರೂ.
- ಹೂಕೋಸು ಕೆಜಿಗೆ 15 ರೂ.
- ನುಗ್ಗೆಕಾಯಿ ಕೆಜಿಗೆ 25 ರೂ.
- ಮೆಣಸಿನಕಾಯಿ ಕೆಜಿಗೆ 60 ರೂ.
- ಗಜ್ಜರಿ ಕೆಜಿಗೆ 45 ರೂ.
- ಕೊತಂಬರಿ ಕೆಜಿಗೆ 8 ರೂ.
- ಸಬ್ಬಸಗಿ ಕೆಜಿಗೆ 8 ರೂ.
- ಬದನೆಕಾಯಿ ಕೆಜಿಗೆ 25 ರೂ.
- ಬಿಟ್‌ರೂಟ್ ಕೆಜಿಗೆ 12 ರೂ.
- ಹಿರೇಕಾಯಿ ಕೆಜಿಗೆ 30 ರೂ.
- ಹಾಗಲಕಾಯಿ ಕೆಜಿಗೆ 30 ರೂ.
- ಸೌತೆಕಾಯಿ ಕೆಜಿಗೆ 35 ರೂ.