ಕರ್ನಾಟಕ

karnataka

ETV Bharat / bharat

ಭಾನುವಾರದ ಪೇಟೆ ಧಾರಣೆ: ರಾಜ್ಯದ ವಿವಿಧೆಡೆ ಇಂದು ತರಕಾರಿ ಬೆಲೆ ಹೀಗಿದೆ.. - ತರಕಾರಿ ಬೆಲೆ

ರಾಜ್ಯದ ಪ್ರಮುಖ ನಗರಗಳ ತರಕಾರಿ ದರಪಟ್ಟಿ ಇಲ್ಲಿದೆ.

Vegetable prices across the state
ರಾಜ್ಯದ ವಿವಿದೆಡೆ ತರಕಾರಿ ಬೆಲೆ

By

Published : Jan 22, 2023, 12:10 PM IST

ಶಿವಮೊಗ್ಗ: ಮೆಣಸಿನ ಕಾಯಿ- 40 ರೂ., M.Z ಬೀನ್ಸ್-30 ರೂ., ರಿಂಗ್ ಬೀನ್ಸ್-40 ರೂ., ಎಲೆಕೋಸು ಚೀಲಕ್ಕೆ-300 ರೂ., ಬೀಟ್​ ರೂಟ್-16 ರೂ., ಹೀರೆಕಾಯಿ-40 ರೂ., ಬೆಂಡೆಕಾಯಿ-40 ರೂ., ಹಾಗಲಕಾಯಿ-30 ರೂ., ಎಳೆ ಸೌತೆ-30 ರೂ., ಬಣ್ಣದ ಸೌತೆ-30 ರೂ., ಜವಳಿಕಾಯಿ-40 ರೂ.,ತೊಂಡೆಕಾಯಿ-50 ರೂ., ನವಿಲುಕೋಸು-16 ರೂ., ಮೂಲಂಗಿ-16 ರೂ., ದಪ್ಪಮೆಣಸು-50 ರೂ., ಕ್ಯಾರೆಟ್-30 ರೂ., ನುಗ್ಗೆಕಾಯಿ-160 ರೂ, ಹೂ ಕೋಸು-200 ರೂ ಚೀಲಕ್ಕೆ., ಟೊಮೆಟೊ 8-16 ರೂ., ನಿಂಬೆಹಣ್ಣು 100 ಕ್ಕೆ 250 ರೂ., ಈರುಳ್ಳಿ-16-24 ರೂ., ಆಲೂಗೆಡ್ಡೆ-26-30 ರೂ., ಬೆಳ್ಳುಳ್ಳಿ -60 ರೂ., ಸೀಮೆ ಬದನೆಕಾಯಿ-16 ರೂ., ಬದನೆಕಾಯಿ-24 ರೂ., ಪಡುವಲಕಾಯಿ-26 ರೂ., ಕುಂಬಳಕಾಯಿ-20ರೂ., ಹಸಿ ಶುಂಠಿ-40 ರೂ.

ಕೊತ್ತಂಬರಿ ಸೊಪ್ಪು 100 ಕ್ಕೆ- 160 ರೂ., ಸಬ್ಬಾಸಿಕೆ ಸೊಪ್ಪು100 ಕ್ಕೆ 100 ರೂ., ಮೆಂತೆಸೊಪ್ಪು- 100 ಕ್ಕೆ 120 ರೂ., ಪಾಲಕ್ ಸೊಪ್ಪು-100 ಕ್ಕೆ 80 ರೂ, ಸೊಪ್ಪು- 100 ಕ್ಕೆ 100 ರೂ., ಪುದಿನಸೊಪ್ಪು100 ಕ್ಕೆ -120 ರೂ.

ದಾವಣಗೆರೆ:ಟೊಮೆಟೊ-10-18 ರೂ., ಬೀನ್ಸ್- 38 ರೂ., ದಪ್ಪ ಮೆಣಸಿನ ಕಾಯಿ 50., ಎಲೆಕೋಸು- 12 ರೂ., ಬೀಟ್ ರೂಟ್-20 ರೂ., ಬೆಂಡೆಕಾಯಿ-45 ರೂ., ಹೀರೆಕಾಯಿ-40 ರೂ., ಮೂಲಂಗಿ- 18 ರೂ., ಹಾಗಲಕಾಯಿ- 40 ರೂ., ಜವಳಿಕಾಯಿ-38 ರೂ., ಎಳೆ‌‌, ಸೌತೆಕಾಯಿ-28 ರೂ., ಕ್ಯಾರೆಟ್28 ರೂ., ಬದನೆಕಾಯಿ-28 ರೂ, ಸೀಮೆಬದನೆಕಾಯಿ-18, ಆಲೂಗೆಡ್ಡೆ-30 ರೂ., ಹೂ ಕೋಸು16 ರೂ., ನವಿಲು ಕೋಸು-18ರೂ., ಸೋರೆಕಾಯಿ-30ರೂ., ಪಡುವಲಕಾಯಿ-30 ರೂ., ಮೆಣಸಿನಕಾಯಿ-40 ರೂ., ನಿಂಬೆಹಣ್ಣು-100 ಕ್ಕೆ 250ರೂ.

ಮೈಸೂರು:ಬೀನ್ಸ್ - 16 ರೂ., ಟೊಮೆಟೊ -22 ರೂ., ಬೆಂಡೆಕಾಯಿ -30 ರೂ., ಸೌತೆಕಾಯಿ -22 ರೂ., ಗುಂಡು ಬದನೆ -25 ರೂ., ಕುಂಬಳಕಾಯಿ- 05 ರೂ., ಹೀರೆಕಾಯಿ - 30 ರೂ., ಪಡವಲಕಾಯಿ - 12 ರೂ., ತೊಂಡೆಕಾಯಿ -38 ರೂ., ಹಾಗಲಕಾಯಿ - 25 ರೂ., ದಪ್ಪ ಮೆಣಸು - 36 ರೂ., ಸೋರೆಕಾಯಿ - 08 ರೂ., ಬದನೆಕಾಯಿ ವೈಟ್ - 34 ರೂ., ಕೋಸು - 05 ರೂ., ಸೀಮೆಬದನೆ - 09 ರೂ., ಬಜ್ಜಿ - 32 ರೂ., ಮೆಣಸಿನಕಾಯಿ - 32 ರೂ., ಕಾಲಿಫ್ಲವರ್ - 09 ರೂ.

ಇದನ್ನೂ ಓದಿ:ಸಿರಿಧಾನ್ಯ ಸಾವಯವ ಮೇಳಕ್ಕೆ ಜನಸಾಗರ.. ಸಿರಿಧಾನ್ಯಗಳಲ್ಲಿದೆ ಮಧುಮೇಹ, ಹೃದ್ರೋಗ ಸಮಸ್ಯೆ ತಡೆಯುವ ಶಕ್ತಿ

ABOUT THE AUTHOR

...view details