ಕರ್ನಾಟಕ

karnataka

ETV Bharat / bharat

ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ 20 ಕೆಜಿ ಬೆಳ್ಳಿ ಹಾಸಿಗೆ ಉಡುಗೊರೆ - ಕಾಶಿ ವಿಶ್ವನಾಥ 20 ಕೆಜಿ ಬೆಳ್ಳಿಯ ಹಾಸಿಗೆ ಉಡುಗೊರೆ

ಕಾಶಿ ವಿಶ್ವನಾಥ ದೇಗುಲಕ್ಕೆ 20 ಕೆಜಿ ಬೆಳ್ಳಿಯಲ್ಲಿ ನಿರ್ಮಾಣಗೊಂಡಿರುವ ವಿಶೇಷ ಹಾಸಿಗೆ ದಾನ ಮಾಡಲಾಗಿದೆ.

ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ 20 ಕೆಜಿ ಬೆಳ್ಳಿ ಹಾಸಿಗೆ ಉಡುಗೊರೆ
ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ 20 ಕೆಜಿ ಬೆಳ್ಳಿ ಹಾಸಿಗೆ ಉಡುಗೊರೆ

By

Published : Jul 23, 2022, 7:14 PM IST

ವಾರಾಣಸಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 20 ಕೆಜಿ ಬೆಳ್ಳಿ ಹಾಸಿಗೆ ಉಡುಗೊರೆ ನೀಡಲಾಗಿದೆ. ನಾಟಕೊಂಟೈ ನಗರ ಕ್ಷೇತ್ರ ಪ್ರಬಂಧನ ಸೊಸೈಟಿಯು ವಿಶ್ವನಾಥನ ಶಯನ ಆರತಿಗಾಗಿ ಈ ಚಿನ್ನದ ಬೆಳ್ಳಿಯ ಹಾಸಿಗೆ ಕೊಡುಗೆಯಾಗಿ ನೀಡಿದೆ.

ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ 20 ಕೆಜಿ ಬೆಳ್ಳಿ ಹಾಸಿಗೆ ಉಡುಗೊರೆ

20 ಕೆಜಿ ಬೆಳ್ಳಿಯಿಂದ ಈ ವಿಶೇಷ ಹಾಸಿಗೆ ನಿರ್ಮಾಣಗೊಂಡಿದ್ದು, ವಿಶ್ವನಾಥನ ಜಲಾಭಿಷೇಕದ ನಂತರ ಆರತಿ ಮಾಡುವ ಸಂದರ್ಭದಲ್ಲಿ ಈ ಬೆಳ್ಳಿಯ ಹಾಸಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ.

ನಾಟಕೊಂಟೈ ನಗರ ಕ್ಷೇತ್ರ ವ್ಯವಸ್ಥಾಪನಾ ಸೊಸೈಟಿ ಸಿಗ್ರಾ - ರಥಯಾತ್ರೆ ರಸ್ತೆಯಲ್ಲಿ ಉದ್ಯಾನ ಹೊಂದಿದೆ. ಕಳೆದ 300 ವರ್ಷಗಳಿಂದ ಈ ಉದ್ಯಾನದ ಎಲೆಗಳನ್ನು ಬಾಬಾ ವಿಶ್ವನಾಥರಿಗೆ ಅರ್ಪಿಸಲಾಗುತ್ತದೆ. ಇದಲ್ಲದೇ ಬಾಬಾ ವಿಶ್ವನಾಥ ಧಾಮದ ಅನ್ನ ಕ್ಷೇತ್ರದಲ್ಲಿ ಭಕ್ತರಿಗೆ ಉಚಿತ ಪ್ರಸಾದ ವ್ಯವಸ್ಥೆ ಆರಂಭಿಸಿದೆ.

ಇದನ್ನೂ ಓದಿರಿ:ಬರೋಬ್ಬರಿ ₹3.10 ಲಕ್ಷಕ್ಕೆ ಮಾರಾಟಗೊಂಡ ಮೀನು.. ಏನ್​ ವಿಶೇಷತೆ!?

ABOUT THE AUTHOR

...view details