ಕರ್ನಾಟಕ

karnataka

ETV Bharat / bharat

ಮಗುವಿನ ಮೇಲೆ ಹುಲಿ ದಾಳಿ.. ಬೆಚ್ಚಿಬಿದ್ದ ಜನ - ಉತ್ತರ ಪ್ರದೇಶದ ಇಟಾಹ್‌ನ ನಾಗ್ಲಾದಲ್ಲಿ ಹುಲಿ ದಾಳಿ

Child attacked by tiger in Etah.. ಕಳೆದ ಮೂರು ದಿನಗಳಿಂದ ಇಟಾಹ್ ಜಿಲ್ಲೆಯ ನಾಗ್ಲಾ ಸಮಾಲ್ ಗ್ರಾಮದ ಜಮೀನುಗಳಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡುಬಂದಿವೆಯಂತೆ. 11 ವರ್ಷದ ಮಗುವಿನ ಮೇಲೆ ಈ ಹುಲಿ ದಾಳಿ ನಡೆಸಿದೆ.

ಮಗುವಿನ ಮೇಲೆ ಹುಲಿ ದಾಳಿ
ಮಗುವಿನ ಮೇಲೆ ಹುಲಿ ದಾಳಿ

By

Published : Mar 6, 2022, 3:21 PM IST

ಇಟಾಹ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಇಟಾಹ್‌ನ ನಾಗ್ಲಾ ಸಮಾಲ್ ಗ್ರಾಮದಲ್ಲಿ 11 ವರ್ಷದ ಮಗುವಿನ ಮೇಲೆ ಹುಲಿ ದಾಳಿ ಮಾಡಿದೆ.

ಕಳೆದ ಮೂರು ದಿನಗಳಿಂದ ಇಟಾಹ್ ಜಿಲ್ಲೆಯ ನಾಗ್ಲಾ ಸಮಾಲ್ ಗ್ರಾಮದ ಜಮೀನುಗಳಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡುಬಂದಿವೆ. ಘಟನೆಯ ನಂತರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಿಎಫ್ಐ ಹಾಗೂ ಎಸ್​ಡಿಪಿಐ ಮೇಲೆ ನಿಗಾ: ಗೃಹ ಸಚಿವ ಆರಗ ಜ್ಞಾನೇಂದ್ರ

ಹುಲಿಯನ್ನು ರಕ್ಷಿಸಲು ಆಗ್ರಾದಿಂದ ರಕ್ಷಣಾ ತಂಡವನ್ನು ಕರೆಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ABOUT THE AUTHOR

...view details