ಕರ್ನಾಟಕ

karnataka

ETV Bharat / bharat

ಪುಲ್ವಾಮ ಎನ್​ಕೌಂಟರ್​: ಯೋಧರಿಂದ ಇಬ್ಬರು ಉಗ್ರರ ಬೇಟೆ - two unidentified militants killed in encounter

ಇಂದು ಬೆಳಗ್ಗೆ ಪುಲ್ವಾಮದ ನಾಗ್​​ಬೆರನ್​- ತರ್​ಸರ್​​ ಅರಣ್ಯ ಪ್ರದೇಶದ ಬಳಿ ನಡೆದ ಎನ್​ಕೌಂಟರ್​​ ನಲ್ಲಿ ಇಬ್ಬರು ಉಗ್ರರನ್ನು ಸೇನೆ ಸದೆಬಡಿದಿದೆ.

neutralized
ಪುಲ್ವಾಮ ಎನ್​ಕೌಂಟರ್

By

Published : Jul 31, 2021, 8:54 AM IST

ಪುಲ್ವಾಮ(ಜಮ್ಮು-ಕಾಶ್ಮೀರ):ಪುಲ್ವಾಮದ ನಾಗ್​​ಬೆರನ್​- ತರ್​ಸರ್​​ ಅರಣ್ಯ ಪ್ರದೇಶದ ಬಳಿ ನಡೆದ ಎನ್​ಕೌಂಟರ್​​ ನಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ ಎಂದು ಕಾಶ್ಮೀರ ವಲಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ಇರಾಕ್​ನಲ್ಲಿ ISIS ಉಗ್ರರ ಅಟ್ಟಹಾಸ.. ಭಯೋತ್ಪಾದಕ ದಾಳಿಯಲ್ಲಿ ಹಲವರು ಸಾವು

ABOUT THE AUTHOR

...view details