ನಬರಂಗ್ಪುರ್ / ಒಡಿಶಾ: ಒಡಿಶಾದ ನಬರಂಗ್‌ಪುರದ ಅರಣ್ಯವೊಂದರಲ್ಲಿ ಎರಡು ಕರಡಿಗಳು ಫುಟ್‌ಬಾಲ್‌ನೊಂದಿಗೆ ಆಟವಾಡುತ್ತಿರುವ ದೃಶ್ಯ ಕಂಡುಬಂದಿದೆ. ಕರಡಿಗಳ ಫುಟ್ಬಾಲ್ ಆಟದ ವಿಡಿಯೋ ವೈರಲ್ ಕೂಡಾ ಆಗಿದೆ.
ಹೀಗೂ ಉಂಟೆ...? ಫುಟ್‌ಬಾಲ್‌ನೊಂದಿಗೆ ಆಟವಾಡಿದ ಕರಡಿಗಳು - VIDEO
ನನಬರಂಗ್‌ಪುರದ ಅರಣ್ಯವೊಂದರಲ್ಲಿ ಎರಡು ಕರಡಿಗಳು ಫುಟ್‌ಬಾಲ್‌ನೊಂದಿಗೆ ಆಟವಾಡಿ ಗಮನ ಸೆಳೆದಿವೆ.
ಫುಟ್‌ಬಾಲ್‌ನೊಂದಿಗೆ ಆಟವಾಡಿದ ಕರಡಿಗಳು
ಕರಡಿಗಳು ತಮ್ಮೊಂದಿಗೆ ಫುಟ್ಬಾಲ್ ಅನ್ನು ತೆಗೆದುಕೊಂಡು ಕಾಡಿಗೆ ತೆರಳಿದವು. ಬಳಿಕ ಅಲ್ಲಿ ಕರಡಿಗಳು ಫುಟ್‌ಬಾಲ್‌ನೊಂದಿಗೆ ಬಹಳ ಸಂತೋಷದಿಂದ ಆಟವಾಡಿ ಗಮನಸೆಳೆದವು. ಜೋಡಿ ಕರಡಿಗಳು ಫುಟ್‌ಬಾಲ್‌ನೊಂದಿಗೆ ಆಡುವ ಅಪರೂಪದ ದೃಶ್ಯವನ್ನು ಗ್ರಾಮಸ್ಥರು ಆನಂದಿಸಿದರು