ಬುರ್ದ್ವಾನ್‌ನಲ್ಲಿ ಟಿಎಂಸಿ-ಬಿಜೆಪಿ ಮಧ್ಯೆ ಘರ್ಷಣೆ : ತೃಣಮೂಲ ಕಾಂಗ್ರೆಸ್ ಕಚೇರಿ ಧ್ವಂಸ - TMC Party Office Vandalized
ಬಿಜೆಪಿಯ ದಿಲೀಪ್ ಘೋಷ್ ಇಂದು ಮಧ್ಯಾಹ್ನ ರೋಡ್ ಶೋ ನಡೆಸಿದ್ದರು. ಮೆರವಣಿಗೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಟಿಎಮ್ಸಿ ಪಕ್ಷ ಆರೋಪಿಸಿದೆ..
![ಬುರ್ದ್ವಾನ್‌ನಲ್ಲಿ ಟಿಎಂಸಿ-ಬಿಜೆಪಿ ಮಧ್ಯೆ ಘರ್ಷಣೆ : ತೃಣಮೂಲ ಕಾಂಗ್ರೆಸ್ ಕಚೇರಿ ಧ್ವಂಸ trinamool-bjp-clash-in-burdwan-tmc-party-office-vandalized](https://etvbharatimages.akamaized.net/etvbharat/prod-images/768-512-11390573-1102-11390573-1618322921160.jpg)
ತೃಣಮೂಲ ಬಿಜೆಪಿ ಮಧ್ಯ ಘರ್ಷಣೆ
ಬುರ್ದ್ವಾನ್ :ನಗರದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಬಿಜೆಪಿಯ ದಿಲೀಪ್ ಘೋಷ್ ಇಂದು ಮಧ್ಯಾಹ್ನ ರೋಡ್ ಶೋ ನಡೆಸಿದ್ದರು. ಮೆರವಣಿಗೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಟಿಎಮ್ಸಿ ಪಕ್ಷ ಆರೋಪಿಸಿದೆ.
ಬುರ್ದ್ವಾನ್‌ನಲ್ಲಿ ತೃಣಮೂಲ-ಬಿಜೆಪಿ ಮಧ್ಯ ಘರ್ಷಣೆ