- ಮೇಕೆದಾಟು ಪಾದಯಾತ್ರೆ ಸಿದ್ಧತೆಗಾಗಿ ಕನಕಪುರದ ಡಿಕೆಶಿ ಮನೆಯಲ್ಲಿ ಕಾಂಗ್ರೆಸ್ ನಾಯಕರ ಸಭೆ
- ಆಡಳಿತ ಸುದಾರಣೆ ಬಗ್ಗೆ ಅಧಿಕಾರಿಗಳೊಂದಿಗೆ ಬೊಮ್ಮಾಯಿ ಉನ್ನತ ಮಟ್ಟದ ಸಭೆ
- ಇಂದಿನಿಂದ ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ
- ನೀಟ್ ಕುರಿತು ಚರ್ಚಿಸುವುದಕ್ಕೆ ಎಲ್ಲ ಪಕ್ಷದವರೊಂದಿಗೆ ತಮಿಳುನಾಡು ಮುಖ್ಯಮಂತ್ರಿ ಸಭೆ
- ಇಂದಿನಿಂದ ತೆಲಂಗಾಣದಲ್ಲಿ 9 ದಿನಗಳ ಕಾಲ ಶಾಲಾ - ಕಾಲೇಜುಗಳಿಗೆ ರಜಾ
- ದೇಶದ ವಿವಿಧೆಡೆ ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಕೋವಿಡ್ ಡೋಸ್ ವಿತರಣೆ
- ಉತ್ತರ ಪ್ರದೇಶ ಚುನಾವಣೆ: ಫೇಸ್ಬುಕ್ನಲ್ಲಿ ಸಾರ್ವಜನಿಕರೊಂದಿಗೆ ಫೇಸ್ಬುಕ್ ಸಂವಾದ
- ಪ್ರೊ ಕಬ್ಬಡಿ ಲೀಗ್: ಇಂದು ಆರು ತಂಡಗಳ ನಡುವೆ ಹಣಾಹಣಿ
- ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್ ಸರಣಿಯ 4ನೇ ಟೆಸ್ಟ್
News today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - News today
ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಲು ನಿರ್ಧರಿಸಿರುವ ಕಾಂಗ್ರೆಸ್ ಇಂದು ತಯಾರಿ ಕುರಿತು ಕನಕಪುರದಲ್ಲಿ ಡಿಕೆಶಿ ಮನೆಯಲ್ಲಿ ಸಭೆ ನಡೆಸಲಿದೆ.
News today