- ಬಿಜೆಪಿಯಿಂದ ಪಶ್ಚಿಮ ಬಂಗಾಳ, ಅಸ್ಸೋಮ್ ಚುನಾವಣಾ ಪ್ರಣಾಳಿಕೆ ಬಿಡುಗಡೆ
- ಅಸ್ಸೋಮ್ನಲ್ಲಿ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಭಾಗಿ
- ತಮಿಳುನಾಡಿಗೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ತಂಡ ಆಗಮನ
- ಹಾವೇರಿಯಲ್ಲಿ ಬೃಹತ್ ರೈತರ ಸಮಾವೇಶ
- 3 ಕ್ಷೇತ್ರಗಳಿಗೆ ಉಪಚುನಾವಣೆ: ಬಿಜೆಪಿಯಿಂದ ಅಭ್ಯರ್ಥಿಗಳ ಘೋಷಣೆ ಸಾಧ್ಯತೆ
- ರೋಡ್ಸೇಫ್ಟಿ ಫೈನಲ್, ಶ್ರೀಲಂಕಾ ಲೆಜೆಂಡ್ಸ್ ಎದುರಿಸಲಿರುವ ಭಾರತ ಲೆಜೆಂಡ್ಸ್
- ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ
- ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ: ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರ ಸಚಿವ ಜಾವಡೇಕರ್
ಉಪಸಮರಕ್ಕೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು - ಬಿಜೆಪಿಯಿಂದ ಪಶ್ಚಿಮ ಬಂಗಾಳ-ಅಸ್ಸೋಮ್ ಚುನಾವಣಾ ಪ್ರಣಾಳಿಕೆ ಬಿಡುಗಡೆ
ಪಶ್ಚಿಮ ಬಂಗಾಳ ಚುನಾವಣೆ, ಕರ್ನಾಟಕದ ಉಪಚುನಾವಣೆಗಳು ಸೇರಿದಂತೆ ಈ ದಿನದ ಪ್ರಮುಖ ವಿದ್ಯಮಾನಗಳು
![ಉಪಸಮರಕ್ಕೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು ಇಂದಿನ ಪ್ರಮುಖ ವಿದ್ಯಮಾನಗಳು](https://etvbharatimages.akamaized.net/etvbharat/prod-images/768-512-11093953-381-11093953-1616289577671.jpg)
ಇಂದಿನ ಪ್ರಮುಖ ವಿದ್ಯಮಾನಗಳು