ಕರ್ನಾಟಕ

karnataka

ETV Bharat / bharat

ಟಾಪ್ 10​ ನ್ಯೂಸ್​​ @ 7PM - Top News @ 7PM

ಸಂಜೆ 7 ಗಂಟೆಯವರೆಗಿನ ಪ್ರಮುಖ ಸುದ್ದಿಗಳು ಇಲ್ಲಿವೆ..

top-10-news-at-7pm
ಟಾಪ್ 10​ ನ್ಯೂಸ್​​ @ 7PM

By

Published : Nov 12, 2020, 7:00 PM IST

  • ಭಿಕ್ಷುಕಿ ಕೈಯಲ್ಲಿ ಪೊಲೀಸರ ದಾಖಲೆ

ಭಿಕ್ಷುಕಿ ಕೈಗೆ ಸಿಕ್ಕ ಪೊಲೀಸರಿಗೆ ಸಂಬಂಧಿಸಿದ ದಾಖಲೆಗಳು... ಘಟನೆ ಸುತ್ತ ಅನುಮಾನದ ಹುತ್ತ?

  • ಆಸಿಫ್ ಬಸ್ರಾ ಆತ್ಮಹತ್ಯೆ

ಬಾಲಿವುಡ್​​ ನಟ ಆಸಿಫ್ ಬಸ್ರಾ ಆತ್ಮಹತ್ಯೆಗೆ ಶರಣು

  • ನಿಯಮ ಉಲ್ಲಂಘನೆ ಆರೋಪ

ಹೊಸಪೇಟೆ ಷಾ ಭವರಲಾಲ್ ಕಾಲೇಜು ವಿರುದ್ಧ ಸರ್ಕಾರದ ನಿಯಮ ಉಲ್ಲಂಘಿಸಿ ತರಗತಿ ನಡೆಸಿದ ಆರೋಪ

  • ಕಾಡಿನಲ್ಲಿ 24 ಗಂಟೆ ಇದ್ದ ಬಾಲಕಿ

ದಾವಣಗೆರೆ: ಕೊಮಾರನಹಳ್ಳಿ ಕಾಡಿನೊಳಗೆ 24 ಗಂಟೆಗಳ ಕಾಲ ಕಳೆದ ಬಾಲಕಿ!

  • ರಾಗಾ ಟೀಕೆ

ಮೋದಿಯ ನೀತಿಗಳು ಭಾರತದ ಆರ್ಥಿಕ ಶಕ್ತಿಯನ್ನು ದೌರ್ಬಲ್ಯಕ್ಕೆ ತಳ್ಳಿದೆ: ರಾಹುಲ್ ಗಾಂಧಿ ಟೀಕೆ

  • ಸಂಪತ್ ರಾಜ್​ ಶರಣಾಗಲು ಹೇಳಿ

ಡಿ.ಕೆ.ಶಿವಕುಮಾರ್​ಗೆ ನೈತಿಕತೆ ಇದ್ದರೆ ಸಂಪತ್ ರಾಜ್​ ಶರಣಾಗುವಂತೆ ಹೇಳಲಿ: ಕಟೀಲ್​

  • ಹುಸಿಯಾದ ನಿರೀಕ್ಷೆ

ಮಿಲಿಯನ್ ಡಾಲರ್ ಟೂರ್ನಿಯಲ್ಲಿ ನಿರೀಕ್ಷೆ ಹುಸಿಗೊಳಿಸಿದ ಟಾಪ್ 7 ಆಟಗಾರರು!

  • ಮನಗೆಲ್ಲದ ಆತ್ಮ ನಿರ್ಭರ 3.0

ಹೂಡಿಕೆದಾರರ ಮನಗೆಲ್ಲದ ಆತ್ಮನಿರ್ಭರ 3.0 ಪ್ಯಾಕೇಜ್​: 8 ದಿನಗಳ ಗೂಳಿಯ ನಾಗಾಲೋಟಕ್ಕೆ ಬ್ರೇಕ್​!

  • ಪಟಾಕಿ ನಿಷೇಧ ಕೋರಿ ಪಿಐಎಲ್

ಪಟಾಕಿ ನಿಷೇಧ ಕೋರಿ ಪಿಐಎಲ್; ಹಸಿರು ಪಟಾಕಿ ಬಗ್ಗೆ ಸ್ಪಷ್ಟನೆ ನೀಡದಿರುವುದಕ್ಕೆ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

  • 8 ಎಕರೆ ಕಬ್ಬು ಬೆಂಕಿಗಾಹುತಿ

ABOUT THE AUTHOR

...view details