ಕರ್ನಾಟಕ

karnataka

By

Published : Feb 25, 2022, 12:56 PM IST

ETV Bharat / bharat

ಕರ್ನಾಟಕದ 281 ವಿದ್ಯಾರ್ಥಿಗಳು, ಕನ್ನಡಿಗರ ಮಾಹಿತಿಗಾಗಿ ವೆಬ್ ಪೋರ್ಟಲ್ ಕಾರ್ಯಾರಂಭ ಸೇರಿ ಈ ಹೊತ್ತಿನ ಹತ್ತು ಸುದ್ದಿಗಳು

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

Top 10 News
Top 10 News

  • ಕನ್ನಡಿಗರಿಗಾಗಿ ವೆಬ್ ಪೋರ್ಟಲ್ ಅಭಿವೃದ್ಧಿ

ಉಕ್ರೇನ್​​ನಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಸಂಗ್ರಹಕ್ಕಾಗಿ ವೆಬ್ ಪೋರ್ಟಲ್ ಕಾರ್ಯಾರಂಭ

  • ರಷ್ಯಾಕ್ಕೆ ಅಮೆರಿಕ ಎಚ್ಚರಿಕೆ

ರಷ್ಯಾ ಒಂದು ವೇಳೆ ನ್ಯಾಟೋ ದೇಶಗಳ ತಂಟೆಗೆ ಬಂದ್ರೆ ನಮ್ಮ ಮಧ್ಯಪ್ರವೇಶ ಖಚಿತ: ಬೈಡನ್‌

  • ರಷ್ಯಾ ವಿಮಾನ ಹೊಡೆದುರುಳಿಸಿದ ಉಕ್ರೇನ್‌

ವಿಡಿಯೋ: ರಷ್ಯಾ ಸಮರ ವಿಮಾನ ಹೊಡೆದುರುಳಿಸಿದ ಉಕ್ರೇನ್‌; ಕಟ್ಟಡಕ್ಕೆ ಅಪ್ಪಳಿಸಿ ಅಗ್ನಿ ಅವಘಡ

  • ಉಕ್ರೇನ್​ನಲ್ಲಿ 281 ವಿದ್ಯಾರ್ಥಿಗಳು

ಉಕ್ರೇನ್​ನಲ್ಲಿ ಕರ್ನಾಟಕದ 281 ಎಂಬಿಬಿಎಸ್‌ ವಿದ್ಯಾರ್ಥಿಗಳು: ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ರವಾನೆ

  • ನಾಲ್ವರು ಸಾವು

ಸಂಕೇಶ್ವರದಲ್ಲಿ ಒಂದೇ ಬೈಕ್ ಮೇಲೆ ನಾಲ್ವರ ಸವಾರಿ: ನಿಯಂತ್ರಣ ತಪ್ಪಿ ಬಿದ್ದು ನಾಲ್ವರೂ ಸಾವು

  • ಹೆಡ್ ಕಾನ್ಸ್​ಟೇಬಲ್​ ವಿರುದ್ಧ FIR

ABOUT THE AUTHOR

...view details