- ಬೆ.11ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ 78ನೇ ಆವೃತ್ತಿಯ 'ಮನ್ ಕಿ ಬಾತ್' ಕಾರ್ಯಕ್ರಮ
- ಬೆ.10ಕ್ಕೆ ಬಿಬಿಎಂಪಿಯಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಯಂತಿ
- ಬೆ. 11ಕ್ಕೆ ವಿಧಾನಸೌಧ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ; ಸಿಎಂ ಭಾಗಿ
- ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಇಂದು ಚಾಲನೆ
- ಕೆಂಪೇಗೌಡ ಸಮಾಧಿಗೆ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಪೂಜೆ
- ಚಾಮರಾಜನಗರ ದುರಂತ; ಮೃತರ ಮನೆಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ
- ಇಂದು ಕೂಡ ನೆರೆಯ ಕೇರಳ ಸಂಪೂರ್ಣ ಲಾಕ್‌ಡೌನ್
- ಭಾರತ-ಚೀನಾ ಗಡಿಭಾಗವಾದ ಲಡಾಖ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
- ಬ್ರಿಸ್ಟಲ್‌ನಲ್ಲಿ ಇಂದಿನಿಂದ ಭಾರತ-ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ಏಕದಿನ ಸರಣಿ
News Today: ಪ್ರಧಾನಿ ಅವರ 'ಮನ್ ಕಿ ಬಾತ್' ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಪ್ರಾದೇಶಿಕ
ರಾಜ್ಯ, ರಾಷ್ಟ್ರಮಟ್ಟದಲ್ಲಿ ನಡೆಯುವ ಪ್ರಮುಖ ಬೆಳವಣಿಗೆಗಳ ಮುನ್ನೋಟ ಇಂತಿದೆ..
ಕೆಂಪೇಗೌಡ ಜಯಂತಿ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ