ಕರ್ನಾಟಕ

karnataka

ETV Bharat / bharat

ತರಕಾರಿ ದರದಲ್ಲಿ ಕೊಂಚ ಏರಿಳಿಕೆ : ಇಂದಿನ ಮಾರುಕಟ್ಟೆ ಬೆಲೆ - ತರಕಾರಿ ದರ

ತರಕಾರಿಗಳ ಇಂದಿನ ಮಾರುಕಟ್ಟೆ ದರ ಹೀಗಿದೆ..

Today's market rate of vegetables
ತರಕಾರಿ ದರದಲ್ಲಿ ಕೊಂಚ ಏರಿಳಿಕೆ: ಇಂದಿನ ಮಾರುಕಟ್ಟೆ ಬೆಲೆ

By

Published : Apr 22, 2022, 1:16 PM IST

ಬೆಂಗಳೂರು :ರಾಜ್ಯದಲ್ಲಿ ಇಂದು ತರಕಾರಿ ದರದಲ್ಲಿ ಕೊಂಚ ಏರಿಳಿಕೆಯಾಗಿದೆ. ಕೆಲ ತರಕಾರಿಗಳ ದರದಲ್ಲಿ ಏರಿಕೆಯಾಗಿದ್ದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಹೆಚ್ಚಿನ ತರಕಾರಿಗಳ ನಿನ್ನೆಯ ದರವೇ ಇಂದು ಕೂಡ ಮುಂದುವರಿದಿದೆ. ಹೋಲಿಕೆ ಮಾಡಿದರೆ ತರಕಾರಿ ದರದಲ್ಲಿ ಗಣನೀಯವಾಗಿ ಏರಳಿಕೆಯಾದಂತಿಲ್ಲ. ಈರುಳ್ಳಿ, ಟೊಮ್ಯೊಟೋ, ಬದನೆಕಾಯಿ ಸೇರಿದಂತೆ ಉಳಿದ ತರಕಾರಿಗಳ ಇಂದಿನ ದರ ಈ ಕೆಳಗಿನಂತಿವೆ..

ಬೆಂಗಳೂರು ತರಕಾರಿ ದರ

  • ಹುರಳೀಕಾಯಿ- 67 ರೂ.
  • ಬದನಕಾಯಿ (ಬಿಳಿ)- 25 ರೂ.
  • ಬದನಕಾಯಿ (ಗುಂಡು)- 35 ರೂ.
  • ಬೀಟ್‍ರೂಟ್- 25 ರೂ.
  • ಹಾಗಲಕಾಯಿ- 42 ರೂ.
  • ಸೌತೆಕಾಯಿ- 32 ರೂ. (ಏರಿಕೆ)
  • ದಪ್ಪಮೆಣಸಿನಕಾಯಿ-95 ರೂ. (ಏರಿಕೆ)
  • ಹಸಿಮೆಣಸಿನಕಾಯಿ- 64 ರೂ.
  • ತೆಂಗಿನಕಾಯಿ ದಪ್ಪ- 37 ರೂ.
  • ನುಗ್ಗೇಕಾಯಿ- 44 ರೂ.
  • ಈರುಳ್ಳಿ ಮಧ್ಯಮ- 20 ರೂ.
  • ಸಾಂಬಾರ್ ಈರುಳ್ಳಿ- 45 ರೂ.
  • ಆಲೂಗಡ್ಡೆ- 31 ರೂ.
  • ಮೂಲಂಗಿ- 28 ರೂ.
  • ಟೊಮ್ಯಾಟೋ- 47 ರೂ.
  • ಕೊತ್ತಂಬರಿ ಸೊಪ್ಪು- 58 ರೂ.
  • ಕರಿಬೇವು -80 ರೂ.
  • ಬೆಳ್ಳುಳ್ಳಿ- 96 ರೂ.
  • ನಿಂಬೆಹಣ್ಣು- 235 ರೂ.( ಒಂದಕ್ಕೆ 15₹)
  • ಪುದೀನ - 34. ರೂ.
  • ಪಾಲಕ್ ಸೊಪ್ಪು- 38 ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 70 ರೂ.
  • M.Z ಬಿನ್ಸ್- 40 ರೂ.
  • ರಿಂಗ್ ಬೀನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-08 ರೂ.
  • ಬಿಟ್ ರೂಟ್-10 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-20 ರೂ.
  • ಮೂಲಂಗಿ-12 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೆಟ್-20 ರೂ.
  • ನುಗ್ಗೆಕಾಯಿ-20 ರೂ.
  • ಹೂ ಕೋಸು-400 ರೂ. ಚೀಲಕ್ಕೆ
  • ಟೊಮ್ಯಾಟೋ- 26 ರೂ.
  • ನಿಂಬೆಹಣ್ಣು 100 ಕ್ಕೆ-600 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-20 ರೂ.
  • ಬೆಳ್ಳುಳ್ಳಿ-30 ರೂ.
  • ಸೀಮೆ ಬದನೆಕಾಯಿ-20 ರೂ.
  • ಬದನೆಕಾಯಿ-12 ರೂ.
  • ಪಡುವಲಕಾಯಿ-20 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-24 ರೂ.
  • ಮಾವಿನಕಾಯಿ-40 ರೂ.
  • ಕೂತ್ತಂಬರಿಸೊಪ್ಪು 100 ಕ್ಕೆ- 160 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ -220 ರೂ.
  • ಮೆಂತೆಸೊಪ್ಪು100 ಕ್ಕೆ -160 ರೂ.
  • ಪಾಲಕ್ ಸೊಪ್ಪು 100 ಕ್ಕೆ -200 ರೂ.
  • ಸೊಪ್ಪು100 ಕ್ಕೆ-160 ರೂ.
  • ಪುದಿನಸೊಪ್ಪು100 ಕ್ಕೆ - 200 ರೂ.

ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ

  • ಟೊಮ್ಯಾಟೋ 20-25 (ಒಂದು ಕೆಜಿಗೆ)
  • ಕ್ಯಾಪ್ಸಿಕಮ್ 30-35 ರೂ.
  • ಕ್ಯಾಬೆಜ್ -10-15 ರೂ.
  • ಹೂಕೋಸು 20-25 ರೂ.
  • ನುಗ್ಗಿಕಾಯಿ 20-25 ರೂ.
  • ಮೆಣಸಿನಕಾಯಿ ‌60-70 ರೂ.
  • ಗಜ್ಜರಿ ‌25-30 ರೂ.
  • ಕೊತಂಬರಿ 5-80 ರೂ.
  • ಸಬ್ಬಸಗಿ 8-12 ರೂ.
  • ಬದನೆಕಾಯಿ 15-20 ರೂ.
  • ಬಿಟ್ ರೂಟ್ 10-15 ರೂ.
  • ಹಿರೇಕಾಯಿ 15-20 ರೂ.
  • ಹಾಗಲಕಾಯಿ 20-25 ರೂ.
  • ಸೌತೆಕಾಯಿ 20-25 ರೂ.

ಇದನ್ನೂ ಓದಿ:ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ

ABOUT THE AUTHOR

...view details