ಕರ್ನಾಟಕ

karnataka

ETV Bharat / bharat

ಸೈಕ್ಲೋನ್​ ನಿವಾರ್​ ಲೈವ್ ಅಪ್​ಡೇಟ್​​: ಪೂರ್ವ ಕರಾವಳಿ ದಾಟಿದ ಚಂಡಮಾರುತ​​! - ಸೈಕ್ಲೋನ್​ ನಿವಾರ್​ 2020 ಸುದ್ದಿ

Cyclone Nivar, Cyclone Nivar news, Cyclone Nivar hit to Karnataka, Cyclone Nivar hit to Tamilnadu, Cyclone Nivar live update, Cyclone Nivar latest news, Cyclone Nivar 2020, Cyclone Nivar 2020 news, ಸೈಕ್ಲೋನ್​ ನಿವಾರ್​, ಸೈಕ್ಲೋನ್​ ನಿವಾರ್​ ಸುದ್ದಿ, ಕರ್ನಾಟಕಕ್ಕೆ ಅಪ್ಪಳಿಸಿದ ಸೈಕ್ಲೋನ್​ ನಿವಾರ್​, ತಮಿಳುನಾಡಿಗೆ ಅಪ್ಪಳಿಸಿದ ಸೈಕ್ಲೋನ್​ ಚಂಡಮಾರುತ, ಸೈಕ್ಲೋನ್​ ನಿವಾರ್​ ಲೈವ್​ ಅಪ್​ಡೇಟ್​, ಸೈಕ್ಲೋನ್​ ನಿವಾರ್​ 2020, ಸೈಕ್ಲೋನ್​ ನಿವಾರ್​ 2020 ಸುದ್ದಿ,
ಸಂಗ್ರಹ ಚಿತ್ರ

By

Published : Nov 26, 2020, 7:10 AM IST

Updated : Nov 26, 2020, 7:23 AM IST

07:20 November 26

ಪೂರ್ವ ಕರಾವಳಿ ದಾಟಿದ ನಿವಾರ್​

  • ಪೂರ್ವ ಕರಾವಳಿ ದಾಟಿದ ನಿವಾರ್​ ಚಂಡಮಾರುತ
  • ವಾಯುವ್ಯ ದಿಕ್ಕಿನತ್ತ ನಿವಾರ್​ ಸೈಕ್ಲೋನ್​ ಪಥ
  • 3 ಗಂಟೆಗಳಲ್ಲಿ ನಿವಾರ್​ ಸೈಕ್ಲೋನ್​ ದುರ್ಬಲಗೊಳ್ಳುವ ಸಾಧ್ಯತೆ
  • ಆದರೂ ದಕ್ಷಿಣ ಆಂಧ್ರ, ತಮಿಳುನಾಡು, ಪುದುಚೇರಿಯಲ್ಲಿ ಮಧ್ಯಾಹ್ನದವರೆಗೂ ವರುಣನ ಅಬ್ಬರ ಮುಂದುವರಿಯುವ ಸಾಧ್ಯತೆ
  • ಆಂಧ್ರದ ದಕ್ಷಿಣ ಕರಾವಳಿ, ರಾಯಲ್​ಸೀಮಾದಲ್ಲಿ ಸಂಜೆಯವರೆಗೂ ಅಲರ್ಟ್​​ ಘೋಷಣೆ

06:55 November 26

ಇಂದು ರಾಜ್ಯಕ್ಕೆ ಅಪ್ಪಳಿಸಲಿರುವ ‘ನಿವಾರ್’!

ರಾಜ್ಯದಲ್ಲೂ ನಿವಾರ್ ಚಂಡಮಾರುತದ ಪರಿಣಾಮ

ರಾಜ್ಯದಲ್ಲೂ ‘ನಿವಾರ್’ ಚಂಡಮಾರುತದ ಪರಿಣಾಮ

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದು ಭಾರಿ ಮಳೆ ಸಾಧ್ಯತೆ  

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಮಳೆ ನಿರೀಕ್ಷೆ

ಈ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ

06:54 November 26

ತಮಿಳುನಾಡಿಗೆ ಅಪ್ಪಳಿಸಿದ ನಿವಾರ್...

ತಮಿಳುನಾಡಿಗೆ ಅಪ್ಪಳಿಸಿದ ನಿವಾರ್​ ಚಂಡಮಾರುತ
  • ತಮಿಳುನಾಡಿಗೆ ಅಪ್ಪಳಿಸಿದ ನಿವಾರ್​ ಚಂಡಮಾರುತ
  • ಪುದುಚೇರಿಯಿಂದ 30 ಕಿ.ಮೀ. ಚೆನ್ನೈನಿಂದ 115 ಕಿಮೀ. ದಕ್ಷಿಣಕ್ಕೆ ಅಪ್ಪಳಿಸಿದ 'ನಿವಾರ್​​'
  • ಮರಕ್ಕಣಮ್​​ ಸಮೀಪ ಅಪ್ಪಳಿಸಿದ ಸೈಕ್ಲೋನ್​​ ಪ್ರಭಾವ ಕಡಿಮೆಯಾಗಲು ಇನ್ನೂ 3 ಗಂಟೆ ಬೇಕು
  • ಪುದುಚೇರಿ ಮತ್ತು ಕುಡಲೋರ್​​ ಕರಾವಳಿಯಲ್ಲಿ ಭಾರೀ ಗಾಳಿ ಸಹಿತ ಮಳೆ
  • ಚೆನ್ನೈನಲ್ಲೂ ನಿವಾರ್​​ ಪರಿಣಾಮ ಕುಂಭದ್ರೋಣ ಮಳೆ

06:51 November 26

ಪೂರ್ವ ಕರಾವಳಿಯಲ್ಲಿ ನಿವಾರ್​​ ಪ್ರಭಾವ ಸಾಧ್ಯತೆ

  • ಇಂದು ಮಧ್ಯಾಹ್ನದವರೆಗೂ ಪೂರ್ವ ಕರಾವಳಿಯಲ್ಲಿ ನಿವಾರ್​​ ಪ್ರಭಾವ ಸಾಧ್ಯತೆ
  • ತೀವ್ರ ಗಾಳಿ ಸಹಿತ ಭಾರೀ ಮಳೆಯಾಗುವ ನಿರೀಕ್ಷೆ
  • ತಮಿಳುನಾಡಿನ ತಗ್ಗು ಪ್ರದೇಶದಿಂದ 28,161 ಮಕ್ಕಳ ಸಹಿತ 1.38 ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು
  • ರಾತ್ರಿ 11:30 ಮತ್ತು 2:30ರ ಸಮಯದಲ್ಲಿ ಪುದುಚೇರಿ ಕರಾವಳಿ ಹಾದು ಹೋದ 'ನಿವಾರ್​​'
Last Updated : Nov 26, 2020, 7:23 AM IST

ABOUT THE AUTHOR

...view details