ಕರ್ನಾಟಕ

karnataka

ETV Bharat / bharat

ಅಸ್ಸೋಂನಲ್ಲಿ ಸಿಎಂ ಸರ್ಬಾನಂದ್‌ಗೆ ಮುನ್ನಡೆ; ಗೆಲುವಿನತ್ತ ಬಿಜೆಪಿ ದಾಪುಗಾಲು - ಚುನಾವಣಾ ಫಲಿತಾಂಶ ಇಂದು ಲೈವ್

ಅಂಚೆ ಮತದಾನದಲ್ಲಿ ಅಸ್ಸೋಂನ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿ ಪಕ್ಷ ಕಾಂಗ್ರೆಸ್ ನಡುವೆ ಬಿಗಿಯಾದ ಸ್ಪರ್ಧೆ ನಡೆದಿದೆ. ಇದುವರೆಗಿನ ಮತ ಎಣಿಕೆಯಲ್ಲಿ 36 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ. ಕಾಂಗ್ರೆಸ್ 20 ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Assam
Assam

By

Published : May 2, 2021, 10:13 AM IST

ಗುವಾಹಾಟಿ: ಅಂಚೆ ಮತದಾನದಲ್ಲಿ ಅಸ್ಸೋಂನ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿ ಪಕ್ಷ ಕಾಂಗ್ರೆಸ್ ನಡುವೆ ಬಿಗಿಯಾದ ಸ್ಪರ್ಧೆ ನಡೆದಿದೆ.

ಇದುವರೆಗಿನ ಮತ ಎಣಿಕೆಯಲ್ಲಿ 36 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 20 ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಸಿಎಂ ಸರ್ಬಾನಂದ ಸೋನಾವಾಲ್‌ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಪಕ್ಷಗಳು (ಸ್ಥಾನಗಳು)

ಬಿಜೆಪಿ 36

ಕಾಂಗ್ರೆಸ್ 20

ಇತರರು 04

ಅಸ್ಸೋಂ ವಿಧಾನಸಭೆಯ 126 ಸ್ಥಾನಗಳಿಗೆ ಮಾರ್ಚ್ 27 ಮತ್ತು ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಒಟ್ಟು 3 ಹಂತಗಳಲ್ಲಿ ನಡೆದವು.

ABOUT THE AUTHOR

...view details