ಹೋಶಂಗಾಬಾದ್ (ಮಧ್ಯಪ್ರದೇಶ):ಹುಲಿ ಹಸಿದಿದ್ರೂ, ಹುಲ್ಲು ತಿನ್ನಲ್ಲ ಅನ್ನೋ ಗಾದೆ ಮಾತನ್ನ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಆದರೆ, ಆ ಮಾತು ಈ ವೈರಲ್ ಆಗಿರುವ ವಿಡಿಯೋದಲ್ಲಿ ಸುಳ್ಳಾಗಿದೆ. ಹೌದು, ಸತ್ಪುರ ಟೈಗರ್ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಹುಲ್ಲು ತಿನ್ನುತ್ತಿರುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಚ್ಚರಿಯಾದ್ರೂ ನಿಜ.. ಹುಲಿಯೂ ತಿನ್ನುತ್ತೆ ಹುಲ್ಲು: Video Viral - ಹುಲಿ
ನರಭಕ್ಷಕ, ವ್ಯಾಘ್ರ ಎಂದೆಲ್ಲ ಹೆಸರು ವಾಸಿಯಾಗಿರುವ ಹುಲಿ, ಇದ್ದಕ್ಕಿದ್ದಂತೆ ಹುಲ್ಲು ತಿನ್ನೋದನ್ನ ನೋಡಿ ಜನರಿಗೆ ಆಶ್ಚರ್ಯವಾಗಿದೆ. ಈ ವಿಡಿಯೋವನ್ನು ಟೈಗರ್ ರಿಸರ್ವ್ ಮ್ಯಾನೇಜ್ಮೆಂಟ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಅಚ್ಚರಿಯಾದ್ರೂ ನಿಜ.. ಹುಲಿಯೂ ತಿನ್ನುತ್ತೆ ಹುಲ್ಲು
ನರಭಕ್ಷಕ, ವ್ಯಾಘ್ರ ಎಂದೆಲ್ಲಾ ಹೆಸರುವಾಸಿಯಾಗಿರುವ ಹುಲಿ, ಇದ್ದಕ್ಕಿದ್ದಂತೆ ಹುಲ್ಲು ತಿನ್ನೋದನ್ನ ನೋಡಿ ಜನರಿಗೆ ಆಶ್ಚರ್ಯವಾಗಿದೆ. ಈ ವಿಡಿಯೋವನ್ನು ಟೈಗರ್ ರಿಸರ್ವ್ ಮ್ಯಾನೇಜ್ಮೆಂಟ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಜೀರ್ಣಕ್ರಿಯೆ ಸುಧಾರಿಸಲು ಕೆಲವೊಮ್ಮೆ ಮಾಂಸಹಾರಿ ಪ್ರಾಣಿಗಳು ಹುಲ್ಲು ತಿನ್ನುತ್ತವೆ ಎಂದು ಅರಣ್ಯಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:Viral Video: ನಾಯಿಯನ್ನ ಸ್ಕೂಟಿಗೆ ಕಟ್ಟಿ ಎಳೆದೊಯ್ದ ಮಹಿಳೆಯರು