ಅಕೋಲಾ: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ನರ್ನಾಳ ಕೋಟೆಯಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ. ಈ ವೇಳೆ ಅಲ್ಲೇ ಇದ್ದ ಪ್ರವಾಸಿ ಸಂಜೀವ್ ಭರ್ಸಕ್ಡೆ ತನ್ನ ಮೊಬೈಲ್ನಲ್ಲಿ ಹುಲಿಯ ವಿಡಿಯೋ ಚಿತ್ರೀಕರಿಸಿದ್ದಾರೆ. ಪ್ರವಾಸಿ ತೆಗೆದಿರುವ ಈ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ.
VIDEO: ನರ್ನಾಳ ಕೋಟೆಯಲ್ಲಿ ಹುಲಿ ದರ್ಶನ - Maharashtra news
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ನರ್ನಾಳ ಕೋಟೆಯಲ್ಲಿ ಹುಲಿ ಕಾಣಿಸಿಕೊಂಡಿದೆ.
Tiger spotted at Narnala fort in Maharashtra
ಹುಲಿಯ ರಾಜ ಗಾಂಭೀರ್ಯ ನೋಡುಗರ ಮನ ಸೆಳೆಯುತ್ತಿದೆ. ಇತ್ತೀಚೆಗೆ ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗುತ್ತಿದೆ. ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.