ತಿರುಪತಿ/ಆಂಧ್ರಪ್ರದೇಶ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ತಮಿಳುನಾಡು ಮೂಲದ ಕಂಪನಿಯೊಂದು 3.5 ಕೆಜಿ ಚಿನ್ನವನ್ನು ಅರ್ಪಿಸಿದೆ. ಕೊಯಮತ್ತೂರು ಮೂಲದ M&C ಪ್ರಾಪರ್ಟೀಸ್ ಮತ್ತು ಡೆವಲಪ್ಮೆಂಟ್ ಕಂಪನಿ ಪ್ರೈ. ಲಿಮಿಟೆಡ್ ರೂ.1.83 ಕೋಟಿ ಮೌಲ್ಯದ 3.604 ಕೆಜಿ ಚಿನ್ನದ ಬಿಸ್ಕತ್‌ಗಳನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದೆ.
ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ರೂ.1.83 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್ ಸಮರ್ಪಣೆ - Thirumala Sri venkateshwara swamy.
ದೇವಸ್ಥಾನದ ರಂಗನಾಯಕಿಕುಲ ಮಂಟಪದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಚಿನ್ನದ ಬಿಸ್ಕತ್‌ಗಳನ್ನು ಹೆಚ್ಚುವರಿ ಇಒ ಧರ್ಮರೆಡ್ಡಿ ಅವರಿಗೆ ಹಸ್ತಾಂತರಿಸಿದರು. ನಂತರ ಸಂಸ್ಥೆಯ ಪ್ರತಿನಿಧಿಗಳಿಗೆ ಅರ್ಚಕರು ಸ್ವಾಮಿಯ ತೀರ್ಥ ಪ್ರಸಾದ ನೀಡಿ ಆಶೀರ್ವದಿಸಿದರು..
ಚಿನ್ನದ ಬಿಸ್ಕತ್ ಅರ್ಪಣೆ
ದೇವಸ್ಥಾನದ ರಂಗನಾಯಕಿಕುಲ ಮಂಟಪದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಚಿನ್ನದ ಬಿಸ್ಕತ್‌ಗಳನ್ನು ಹೆಚ್ಚುವರಿ ಇಒ ಧರ್ಮರೆಡ್ಡಿ ಅವರಿಗೆ ಹಸ್ತಾಂತರಿಸಿದರು. ನಂತರ ಸಂಸ್ಥೆಯ ಪ್ರತಿನಿಧಿಗಳಿಗೆ ಅರ್ಚಕರು ಸ್ವಾಮಿಯ ತೀರ್ಥ ಪ್ರಸಾದ ನೀಡಿ ಆಶೀರ್ವದಿಸಿದರು.
ಇದನ್ನೂ ಓದಿ:ಇಂಥವರು ಇರಬೇಕ್‌ರೀ.. ನೌಕರರಿಗೆ ವರ್ಲ್ಡ್ ಟೂರ್‌ಗೆಂದು ವಿಮಾನ ಟಿಕೆಟ್, ಖರ್ಚಿಗೆ ₹7.5 ಲಕ್ಷ ಕೊಟ್ಟ ಲೇಡಿ ಬಾಸ್..