ಮುಂಬೈ(ಮಹಾರಾಷ್ಟ್ರ): ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮುಂಬೈ ವಲಯ ಎನ್ಸಿಬಿ ಅಧಿಕಾರಿಯಾದ ಸಮೀರ್ ವಾಂಖೆಡೆ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿರುವ ಮಹಾರಾಷ್ಟ್ರ ಸಚಿವ ಟ್ವೀಟ್ ನವಾಬ್ ಮಲಿಕ್ ಮಾಡಿದ್ದು, ಮಹಾರಾಷ್ಟ್ರ ರಾಜಕೀಯದಲ್ಲೇ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
ಟ್ವೀಟ್ನಲ್ಲಿ ಮೊದಲ ಬಾರಿಗೆ ದೀಪಾವಳಿಗೆ ಶುಭಾಶಯ ತಿಳಿಸಿರುವ ಅವರು, ಹೋಟೆಲ್ 'The Lalit' ಹಲವಾರು ನಿಗೂಢ ರಹಸ್ಯಗಳಿವೆ. ಭಾನುವಾರ ಸಿಗೋಣ ಎಂದಷ್ಟೇ ಟ್ವೀಟ್ ಮಾಡಿ ಕುತೂಹಲ ಕೆರಳಿಸಿದ್ದಾರೆ.