ನವದೆಹಲಿ: ಕೇಂದ್ರ ಕ್ಯಾಬಿನೆಟ್ ಪುನಾರಚನೆ ಪ್ರಕ್ರಿಯೆ ಹಿನ್ನೆಲೆ ಕರ್ನಾಟಕದ ಸದಾನಂದ ಗೌಡ ಸೇರಿ 12 ಮಂದಿ ಕೇಂದ್ರ ಮಂತ್ರಿಗಳನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಪ್ರಧಾನಮಂತ್ರಿಗಳ ಸಲಹೆ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಕ್ಷಣ ಜಾರಿಗೆ ಬರುವಂತೆ ಒಟ್ಟು ಈ ಕೆಳಗಿನ 12 ಜನ ಸಚಿವರ ರಾಜೀನಾಮೆ ಅಂಗೀಕರಿಸಿದ್ದಾರೆ.
ರಾಜೀನಾಮೆ ನೀಡಿದ ಸಚಿವರುಗಳ ವಿವರ :
1. ಸದಾನಂದ ಗೌಡ
2. ರವಿಶಂಕರ್ ಪ್ರಸಾದ್
3. ಥಾವರ್ ಚಂದ್ರ ಗೆಹ್ಲೋಟ್
4. ರಮೇಶ್ ಪೋಖ್ರಿಯಾಲ್ ನಿಶಾಂಕ್
5. ಡಾ. ಹರ್ಷವರ್ಧನ್