ಕರ್ನಾಟಕ

karnataka

ETV Bharat / bharat

ಪಾಕಿಸ್ತಾನದ ಗಡಿ ದಾಟಿ ಭಾರತದೊಳಗೆ ಬರುತ್ತಿದ್ದ ವ್ಯಕ್ತಿಯ ಸೆರೆ - ಪಾಕಿಸ್ತಾನದ ಗಡಿ ದಾಟಿ ಭಾರತದೊಳಗೆ ಬರುತ್ತಿದ್ದ ವ್ಯಕ್ತಿ

ಭಾರತ-ಪಾಕ್ ಗಡಿಯಲ್ಲಿ ಸಿಕ್ಕಿಬಿದ್ದಿರುವ ಈ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು, ಗಾಬರಿಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಯನ್ನು ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ..

Indo Pak border
ಭಾರತ-ಪಾಕ್ ಗಡಿಯಲ್ಲಿ ಸಿಕ್ಕಿದ್ದ ವ್ಯಕ್ತಿ

By

Published : May 15, 2022, 4:21 PM IST

ಪಠಾಣ್​ಕೋಟ್​(ಪಂಜಾಬ್​) :ಪಾಕಿಸ್ತಾನದ ಗಡಿ ದಾಟಿ ಭಾರತದ ಗಡಿಯೊಳಗೆ ಬರುತ್ತಿದ್ದ ಓರ್ವನನ್ನು ಬಿಎಸ್​ಎಫ್​ ಸಿಬ್ಬಂದಿ ಬಂಧಿಸಿದ್ದಾರೆ. ಪಂಜಾಬ್​​ನ ಪಠಾಣ್​ಕೋಟ್‌​ ಜಿಲ್ಲೆಯ ಬಮಿಯಾಲ್ ಸೆಕ್ಟರ್​​ನಲ್ಲಿ ಈ ಪಾಕಿಸ್ತಾನದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ.

ಭಾರತ-ಪಾಕ್ ಗಡಿಯಲ್ಲಿ ಸಿಕ್ಕಿಬಿದ್ದಿರುವ ಈ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು, ಗಾಬರಿಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಯನ್ನು ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ. ಜೈತ್‌ಪುರ ಔಟ್‌ ಪೋಸ್ಟ್‌ನಲ್ಲಿ ಈತನನ್ನು ಸೈನಿಕರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ವೇದ ಶಿಕ್ಷಣ ಪ್ರಚಾರಕ್ಕಾಗಿ ಮಂಡಳಿ ಸ್ಥಾಪಿಸಲು ಕೇಂದ್ರ ಶಿಕ್ಷಣ ಸಚಿವಾಲಯ ನಿರ್ಧಾರ

ABOUT THE AUTHOR

...view details