ಚೆನ್ನೈ: ಈಜು ಬಾರದೇ ಇದ್ದರೂ ಸಹ 17 ವರ್ಷದ ಬಾಲಕನೊಬ್ಬ ಸಮುದ್ರಕ್ಕೆ ಹಾರಿ ಈಜುವ ದುಸ್ಸಾಹಸಕ್ಕೆ ಮುಂದಾಗಿ ಸಾವಿಗೀಡಾಗಿದ್ದಾನೆ. ಈ ಘಟನೆ ತೊಂಡಿಯಾರ್‌ಪೇಟೆಯಲ್ಲಿ ನಡೆದಿದೆ.
ಈಜು ಬಾರದಿದ್ದರೂ ಸಮುದ್ರಕ್ಕೆ ಹಾರಿ ಹುಚ್ಚಾಟ : ನೋಡ ನೋಡುತ್ತಿದ್ದಂತೆ ಓರ್ವ ಸಾವು - a man who drowned in the sea without being rescued while his life was in danger
17 ವರ್ಷದ ಬಾಲಕನೊಬ್ಬ ಸಮುದ್ರಕ್ಕೆ ಹಾರಿ ಈಜುವ ದುಸ್ಸಾಹಸಕ್ಕೆ ಮುಂದಾಗಿ ಸಾವಿಗೀಡಾಗಿದ್ದಾನೆ. ಈ ಘಟನೆ ತೊಂಡಿಯಾರ್‌ಪೇಟೆಯಲ್ಲಿ ಜರುಗಿದೆ..
ಈಜು ಬಾರದಿದ್ದರೂ ಸಮುದ್ರಕ್ಕೆ ಹಾರಿ ಹುಚ್ಚಾಟ
ಪ್ರಾಣಾಪಾಯದಲ್ಲಿದ್ದರೂ ರಕ್ಷಿಸಲಾಗದೆ ಸಮುದ್ರದಲ್ಲಿ ಮುಳುಗಿದ ವ್ಯಕ್ತಿಯನ್ನು ನೋಡಿ ಸಹಪಾಠಿಯೊಬ್ಬರು ನಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಶ್ರೀರಂಗಪಟ್ಟಣ ಮಸೀದಿ ವಿವಾದ: ಅಲ್ಲಿ ದೇವಾಲಯ ಇತ್ತು ಅನ್ನೋದಕ್ಕೆ ಈ ಪುಸ್ತಕವೇ ಸಾಕ್ಷಿ?
Last Updated : Jun 6, 2022, 7:47 PM IST