ಕರ್ನಾಟಕ

karnataka

ETV Bharat / bharat

ತಗ್ಗಿದ ಕೋವಿಡ್: ಮತ್ತೆ ತೆರೆದ ಪ್ರೇಮಸೌಧ, ಇತರೆ ಸ್ಮಾರಕಗಳು - ಕೋವಿಡ್ -19 ಎರಡನೇ ಅಲೆ

ಕಟ್ಟುನಿಟ್ಟಾದ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದೆ. ಆಗ್ರಾ ಜಿಲ್ಲಾಧಿಕಾರಿ ಪ್ರಭು ಎನ್ ಸಿಂಗ್ ಅವರು ಒಂದೇ ಸಮಯದಲ್ಲಿ 650 ಜನರಿಗೆ ಮಾತ್ರ ಪ್ರವೇಶಿಸಲು ಅನುಮತಿ ನೀಡಿದ್ದಾರೆ..

ತಗ್ಗಿದ ಕೋವಿಡ್: ಮತ್ತೆ ತೆರೆದ ಪ್ರೇಮಸೌಧ, ಇತರೆ ಸ್ಮಾರಕಗಳು
ತಗ್ಗಿದ ಕೋವಿಡ್: ಮತ್ತೆ ತೆರೆದ ಪ್ರೇಮಸೌಧ, ಇತರೆ ಸ್ಮಾರಕಗಳು

By

Published : Jun 16, 2021, 4:52 PM IST

Updated : Jun 16, 2021, 5:21 PM IST

ಆಗ್ರಾ (ಉತ್ತರ ಪ್ರದೇಶ) :ತಾಜ್ ಮಹಲ್ ಮತ್ತು ಇತರ ಕೇಂದ್ರೀಕೃತ ಸಂರಕ್ಷಿತ ಸ್ಮಾರಕಗಳು ಇಂದು (ಜೂನ್ 16) ಮತ್ತೆ ತೆರೆಯಲ್ಪಟ್ಟವು. ಈ ಸ್ಮಾರಕಗಳನ್ನು ಎರಡು ತಿಂಗಳ ಹಿಂದೆ ಕೋವಿಡ್-19 ಎರಡನೇ ಅಲೆಯ ಹಿನ್ನೆಲೆ ಮುಚ್ಚಲಾಗಿತ್ತು. ಸಂದರ್ಶಕರು ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ ಮಾಡಬೇಕಾಗುತ್ತದೆ ಮತ್ತು ಆಫ್‌ಲೈನ್ ಬುಕಿಂಗ್ ಸೌಲಭ್ಯ ಲಭ್ಯವಿಲ್ಲ. ಈ ನಿರ್ಧಾರದ ನಂತರ ಪ್ರವಾಸಿಗರು ಇಂದು ತಾಜ್ ಮಹಲ್‌ ಬಳಿ ಸೇರಿದ್ದರು.

ತಗ್ಗಿದ ಕೋವಿಡ್: ಮತ್ತೆ ತೆರೆದ ಪ್ರೇಮಸೌಧ, ಇತರೆ ಸ್ಮಾರಕಗಳು

ಕಟ್ಟುನಿಟ್ಟಾದ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದೆ. ಆಗ್ರಾ ಜಿಲ್ಲಾಧಿಕಾರಿ ಪ್ರಭು ಎನ್ ಸಿಂಗ್ ಅವರು ಒಂದೇ ಸಮಯದಲ್ಲಿ 650 ಜನರಿಗೆ ಮಾತ್ರ ಪ್ರವೇಶಿಸಲು ಅನುಮತಿ ನೀಡಿದ್ದಾರೆ.

Last Updated : Jun 16, 2021, 5:21 PM IST

ABOUT THE AUTHOR

...view details