ಸೂರತ್ (ಗುಜರಾತ್): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಸೂರತ್ನ ವಜ್ರದ ವ್ಯಾಪಾರಿ ಒಬ್ಬರು 11 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ದೇಣಿಗೆ ನೀಡಿದ ವಜ್ರ ವ್ಯಾಪಾರಿ ಗೋವಿಂದ್ ಧೋಲಾಕಿಯಾ. ಇವರು ಮೂಲತಃ ರೈತ ಕುಟುಂಬಕ್ಕೆ ಸೇರಿದವರು. ಇವರು 7 ನೇ ತರಗತಿವರೆಗೆ ಮಾತ್ರ ಅಧ್ಯಯನ ಮಾಡಿದ್ದು, ನಂತರ ವಜ್ರ ಉದ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.