ಒಡಿಶಾ :ಖ್ಯಾತ ಮರಳು ಕಲಾವಿದ ಪದ್ಮಶ್ರೀ ಸುದರ್ಶನ್ ಪಾಟ್ನಾಯಕ್ ಅವರು ಪುರಿ ಕಡಲತೀರದಲ್ಲಿ ಸುಂದರ ಗಣೇಶನ ಕಲಾಕೃತಿಯನ್ನು ರಚಿಸಿದ್ದಾರೆ. ಈ ಮೂಲಕ ಗಣೇಶ ಚತುರ್ಥಿಗೆ ವಿಶೇಷವಾಗಿ ಶುಭಾಷಯ ಕೋರಿದ್ದಾರೆ.
ಮರಳು ಗಣಪತಿ ಮೂಲಕ ಚತುರ್ಥಿಗೆ ಶುಭಾಶಯ ಕೋರಿದ ಸುದರ್ಶನ್ ಪಾಟ್ನಾಯಕ್.. - ಮರಳು ಕಲಾವಿದ ಪದ್ಮಶ್ರೀ ಸುದರ್ಶನ್ ಪಾಟ್ನಾಯಕ್
ಇಡೀ ಜಗತ್ತನ್ನು ಭಗವಾನ್ ಗಜಾನನ ರಕ್ಷಿಸಲಿ ಮತ್ತು ಕೋವಿಡ್ ಸಾಂಕ್ರಾಮಿಕದಲ್ಲಿ ಜಗತ್ತಿಗೆ ಶಾಂತಿ ತರಲಿ ಎಂದು ಕಲಾವಿದ ಪದ್ಮಶ್ರೀ ಸುದರ್ಶನ್ ಪಾಟ್ನಾಯಕ್ ಪ್ರಾರ್ಥಿಸಿದ್ದಾರೆ..
ಮರಳು ಗಣಪತಿ
ಗಣೇಶನ ವಿಗ್ರಹಕ್ಕೆ ಸುಮಾರು 7,000ಕ್ಕೂ ಹೆಚ್ಚು ಸಮುದ್ರದ ಚಿಪ್ಪುಗಳನ್ನು ಬಳಸಿದ್ದಾರೆ. ಅಲ್ಲದೆ, ಇಡೀ ಜಗತ್ತನ್ನು ಭಗವಾನ್ ಗಜಾನನ ರಕ್ಷಿಸಲಿ ಮತ್ತು ಕೋವಿಡ್ ಸಾಂಕ್ರಾಮಿಕದಲ್ಲಿ ಜಗತ್ತಿಗೆ ಶಾಂತಿ, ನೆಮ್ಮದಿ ತರಲಿ ಎಂದು ಪ್ರಾರ್ಥಿಸಿದ್ದಾರೆ.
ಓದಿ:'ಜೈ ಮಾತಾಜಿ ಘೋಷಣೆ ಕೂಗಿ..': ಜಮ್ಮುಕಾಶ್ಮೀರದಲ್ಲಿ 'ಕೈ' ಕಾರ್ಯಕರ್ತರಿಗೆ ಕರೆ ನೀಡಿದ ರಾಹುಲ್- ವಿಡಿಯೋ