ಜಿಂದ್(ಹರಿಯಾಣ): ಹರಿಯಾಣದ ಜಿಂದ್ನಲ್ಲಿ 'ಮಹಾ ಪಂಚಾಯತ್' ನಡೆಯುತ್ತಿದ್ದು, ಪ್ರತಿಭಟನಾಕಾರರಿದ್ದ ವೇದಿಕೆ ಈ ವೇಳೆ ಕುಸಿದಿದೆ. ಘಟನೆಯಲ್ಲಿ ರೈತರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಇದನ್ನು ಓದಿ:ರೈತರ ಮತ್ತೊಂದು ನಡೆ: ಒಗ್ಗಟ್ಟು ಪ್ರದರ್ಶಿಸಲು 'ಮಹಾ ಪಂಚಾಯತ್' ಶುರು
ಇನ್ನು ರಾಷ್ಟ್ರವ್ಯಾಪಿ ಚಕ್ಕಾ ಜಾಮ್ ಘೋಷಿಸಿದ ಬಳಿಕ ರೈತ ಚಳವಳಿ ಮತ್ತೆ ವೇಗವನ್ನು ಪಡೆಯುತ್ತಿದೆ. ಇನ್ನು ರೈತರನ್ನು ಒಟ್ಟುಗೂಡಿಸಲು ಹರಿಯಾಣದಲ್ಲಿ ಮಹಾ ಪಂಚಾಯತ್ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಕೇಶ್ ಟಿಕಾಯತ್ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆ ಇದ್ದಕ್ಕಿದ್ದಂತೆ ಕುಸಿದಿದೆ.