ತಿರುವನಂತಪುರಂ:ಕೇರಳದ 26ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರದಿಗಾರಿಕೆ ವಿಭಾಗದಲ್ಲಿ ಈಟಿವಿ ಭಾರತಗೆ Special Jury Mention ಪ್ರಶಸ್ತಿ ಲಭಿಸಿದೆ. ಪ್ರೇಕ್ಷಕರ ಭಾವನೆಗಳನ್ನು ಪ್ರತಿಬಿಂಬಿಸುವ ಸುದ್ದಿಗಳನ್ನು ಒದಗಿಸಿದ್ದಕ್ಕಾಗಿ ETV Bharat ಗೆ Special Jury Mentionಪ್ರಶಸ್ತಿ ಲಭಿಸಿತು.
26ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈಟಿವಿ ಭಾರತಕ್ಕೆ ವಿಶೇಷ ಪ್ರಶಸ್ತಿ - ಕೇರಳದ 26ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಕೇರಳದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈಟಿವಿ ಭಾರತಕ್ಕೆ ವಿಶೇಷ ಪ್ರಶಸ್ತಿ ಲಭಿಸಿದೆ.
![26ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈಟಿವಿ ಭಾರತಕ್ಕೆ ವಿಶೇಷ ಪ್ರಶಸ್ತಿ Special Jury Award for ETV Bharat at IFFK Special Jury Award f.or ETV Bharat in Kerala 26th International Film Festival of Kerala ETV Bharat news ಈಟಿವಿ ಭಾರತ್ಗೆ ಒಲಿದ ಸ್ಪೇಷಲ್ ಜ್ಯೂರಿ ಮೆನ್ಶನ್ ಪ್ರಶಸ್ತಿ ಕೇರಳದಲ್ಲಿ ಈಟಿವಿ ಭಾರತ್ಗೆ ಸ್ಪೇಷಲ್ ಜ್ಯೂರಿ ಪ್ರಶಸ್ತಿ ಕೇರಳದ 26ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಈಟಿವಿ ಭಾರತ ಸುದ್ದಿ](https://etvbharatimages.akamaized.net/etvbharat/prod-images/768-512-14840007-707-14840007-1648276670951.jpg)
ಈಟಿವಿ ಭಾರತಕ್ಕೆ ವಿಶೇಷ ಪ್ರಶಸ್ತಿ
ಈಟಿವಿ ಭಾರತಕ್ಕೆ ವಿಶೇಷ ಪ್ರಶಸ್ತಿ
ತಿರುವನಂತಪುರದಲ್ಲಿ ನಡೆದ IFFK ಸಮಾರೋಪ ಸಮಾರಂಭದಲ್ಲಿ ವರದಿಗಾರ ಬಿನೋಯ್ ಕೃಷ್ಣನ್ ಈಟಿವಿ ಭಾರತ್ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ವಿದೇಶಿ ಚಲನಚಿತ್ರಗಳನ್ನು ಪರಿಚಯಿಸುವಲ್ಲಿ ಈ ಟಿವಿ ಭಾರತದ ಕೊಡುಗೆ ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
TAGGED:
ETV Bharat news