ಕರ್ನಾಟಕ

karnataka

ETV Bharat / bharat

ಶಾಸಕರ ಅಮಾನುತು, ಇಂಧನ ಬೆಲೆ ಏರಿಕೆ: ಪಂಜಾಬ್​ ಸರ್ಕಾರದ ವಿರುದ್ಧ ಅಕಾಲಿದಳ ಪ್ರತಿಭನಟನೆ

ಶಿರೋಮಣಿ ಅಕಾಲಿ ದಳದ ಮುಖಂಡರು ಹಾಗೂ ಕಾರ್ಯಕರ್ತರು ವಿಧಾನಸಭೆಯೆಡೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

Shiromani Akali Dal holds protest march to Vidhan Sabha
ಪಂಜಾಬ್​ ಸರ್ಕಾರದ ವಿರುದ್ಧ ಅಕಾಲಿದಳ ಪ್ರತಿಭನಟನೆ

By

Published : Mar 8, 2021, 11:41 AM IST

ಚಂಡೀಗಢ (ಪಂಜಾಬ್​): ತಮ್ಮ ಪಕ್ಷದ ಶಾಸಕರನ್ನು ಅಮಾನತು ಮಾಡಿರುವುದನ್ನು ಹಾಗೂ ರಾಜ್ಯದಲ್ಲಿ ಪೆಟ್ರೋಲ್​, ಡಿಸೇಲ್​​ ಬೆಲೆ ಏರಿಕೆಯನ್ನು ಖಂಡಿಸಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪ್ರತಿಭಟನೆ ನಡೆಸುತ್ತಿದೆ.

ಪಂಜಾಬ್​ ಸರ್ಕಾರದ ವಿರುದ್ಧ ಅಕಾಲಿದಳ ಪ್ರತಿಭನಟನೆ

ಶಿರೋಮಣಿ ಅಕಾಲಿ ದಳದ ಮುಖಂಡರು ಹಾಗೂ ಕಾರ್ಯಕರ್ತರು ವಿಧಾನಸಭೆಯೆಡೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಅಹಿತಕರ ಘಟನೆ ನಡೆಯದಂತೆ ತಡೆಯಲು ಹಾಗೂ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸುತ್ತುವರೆದಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಯನ್ನು ಬಳಸಲಾಗಿದೆ.

ಇದನ್ನೂ ಓದಿ: ಮಹಿಳಾ ದಿನಾಚರಣೆ: ರೈತರ ಪ್ರತಿಭಟನೆಗೆ ಸಾಥ್​ ನೀಡಲು ಬಂದ ಪಂಜಾಬ್​ ಮಹಿಳೆಯರು

ಶುಕ್ರವಾರ ನಡೆದ ವಿಧಾನಸಭಾ ಕಲಾಪದ ವೇಳೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಭಾಷಣಕ್ಕೆ ಅಡ್ಡಿಪಡಿಸಿದ ಕಾರಣ ಅಕಾಲಿ ದಳದ ಎಲ್ಲಾ ಶಾಸಕರನ್ನು ಅಧಿವೇಶನದಿಂದ ಅಮಾನತುಗೊಳಿಸಲಾಗಿತ್ತು.

ABOUT THE AUTHOR

...view details