ಗಾಜಿಯಾಬಾದ್ (ಯುಪಿ): ಘಾಜಿಯಾಬಾದ್ ಪೊಲೀಸರು ಇಲ್ಲಿನ ಸ್ಪಾವೊಂದರಲ್ಲಿ ನಡೆಸುತ್ತಿದ್ದ ಸೆಕ್ಸ್ ದಂಧೆಯನ್ನು ಭೇದಿಸಿದ್ದು ಈ ಸಂಬಂಧ ನಾಲ್ವರು ಮಹಿಳೆಯರು ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಒಂಬತ್ತು ವ್ಯಕ್ತಿಗಳಲ್ಲಿ ನಾಲ್ವರನ್ನು ಗುರುತಿಸಲಾಗಿದೆ. ರಶೀದ್ ಅಲ್ವಿ (26), ನಿತಿನ್ ಅಜಯ್ ಕುಮಾರ್ (38), ಕುನಾಲ್ ಕುಮಾರ್ (32) ಮತ್ತು ಅಂಕಿತ್ (24) ಬಂಧಿತರು.