ರುದ್ರಪ್ರಯಾಗ್: ಅಕಾಲಿಕ ಮಳೆಯಿಂದಾಗಿ ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೋಮವಾರ ಹಲವಾರು ಮನೆಗಳು ಕುಸಿದಿವೆ.
ಉತ್ತರಾಖಂಡ್ನಲ್ಲಿ ಭಾರಿ ಮಳೆ: ಹಲವು ಮನೆ ಕುಸಿತ - ಉತ್ತರಾಖಂಡ್ನ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಭಾರಿ ಮಳೆ
ಅಕಾಲಿಕ ಮಳೆ ಸುರಿದ ಪರಿಣಾಮ ಉತ್ತರಾಖಂಡ್ನ ರುದ್ರಪ್ರಯಾಗ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಅನೇಕ ಮನೆಗಳು ಕುಸಿದಿವೆ.
bihar
ವರದಿಗಳ ಪ್ರಕಾರ, ಜಿಲ್ಲಾ ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ನರ್ಕೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆದರೆ, ಇಲ್ಲಿವರೆಗೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಫೆಬ್ರವರಿಯಲ್ಲಿ, ಚಮೋಲಿ ಜಿಲ್ಲೆಯ ತಪೋವನ್ - ರೆನಿ ಪ್ರದೇಶದಲ್ಲಿ ಹಿಮನದಿ ಸ್ಫೋಟಕ್ಕೆ ರಾಜ್ಯ ಸಾಕ್ಷಿಯಾಯಿತು. ಈ ದುರ್ಘಟನೆಯಲ್ಲಿ ಸುಮಾರು 35 ಶವಗಳನ್ನು ಹೊರತೆಗೆಯಲಾಗಿದೆ , ಇನ್ನೂ 204 ಜನರು ನಾಪತ್ತೆಯಾಗಿದ್ದಾರೆ.