ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಮಕ್ಕಳ್ ನೀಧಿ ಮೈಯಮ್ (MNM) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಇದೀಗ ಮುನ್ನಡೆ ಸಾಧಿಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ: ಕಮಲ್ ಹಾಸನ್ಗೆ ಮುನ್ನಡೆ
ಮಕ್ಕಳ್ ನೀಧಿ ಮೈಯಮ್ (MNM) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಮೊದಲ ಹಂತದಲ್ಲೇ ಹಿನ್ನಡೆ ಸಾಧಿಸಿ ಇದೀಗ ಮುನ್ನಡೆಯಲ್ಲಿದ್ದಾರೆ. ಅವರು ಕೊಯಮತ್ತೂರು ಕ್ಷೇತ್ರದಿಂದ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ.
ಕಮಲ್ ಹಾಸನ್ಗೆ ಹಿನ್ನಡೆ
ಕೊಯಮತ್ತೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಬಯಸಿ ಕಮಲ್ ಹಾಸನ್ ಸ್ಪರ್ಧಿಸಿದ್ದಾರೆ.
Last Updated : May 2, 2021, 11:00 AM IST