ಬೆಂಗಳೂರು :ಸಚಿವಈಶ್ವರಪ್ಪ ಹೇಳಿಕೆ ವಿಚಾರವಾಗಿ ವಿಧಾನಸಭೆಯಲ್ಲಿ ಕೋಲಾಹಲ ಎದ್ದಿದೆ. ಆಡಳಿತ-ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸದಸ್ಯರು ಮಾತನಾಡುವ ಮೈಕ್‌ನ ಸ್ಪೀಕರ್ ಕಾಗೇರಿ ಬಂದ್ ಮಾಡಿಸಿದ್ದಾರೆ.
ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ತೀವ್ರ ವಿರೋಧ : 3 ಗಂಟೆಗೆ ಸದನ ಮುಂದೂಡಿದ ಸ್ಪೀಕರ್ - ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ವಿರೋಧ
ಸ್ಪೀಕರ್ ಮಾತು ಕೇಳದೇ ಸದನದ ಬಾವಿಗೆ ಇಳಿದ ಕಾಂಗ್ರೆಸ್ ಶಾಸಕರು, ಈಶ್ವರಪ್ಪ ಮತ್ತು ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದ ನಡೆಯಿತು. ಆಗ ಸ್ಪೀಕರ್ ಸದನವನ್ನ ಮೂರು ಗಂಟೆಗೆ ಮುಂದೂಡಿದರು..
ಮೂರು ಗಂಟೆ ಸದನ ಮುಂದೂಡಿದ ಸ್ಪೀಕರ್
ಈ ಮೂಲಕ ಗದ್ದಲ ನಿಯಂತ್ರಣಕ್ಕೆ ಸ್ಪೀಕರ್ ಪ್ರಯತ್ನ ಮಾಡಿದ್ದಾರೆ. ಸ್ಪೀಕರ್ ಮಾತು ಕೇಳದೇ ಸದನದ ಬಾವಿಗೆ ಇಳಿದ ಕಾಂಗ್ರೆಸ್ ಶಾಸಕರು, ಈಶ್ವರಪ್ಪ ಮತ್ತು ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದ ನಡೆಯಿತು. ಆಗ ಸ್ಪೀಕರ್ ಸದನವನ್ನ ಮೂರು ಗಂಟೆಗೆ ಮುಂದೂಡಿದರು.
ಇದನ್ನೂ ಓದಿ:ಈಶ್ವರಪ್ಪ ಹೇಳಿಕೆ ಚರ್ಚೆಗೆ ಪರಿಷತ್ನಲ್ಲಿ ಪ್ರತಿಪಕ್ಷ ಒತ್ತಾಯ: ಕಲಾಪ ಹತ್ತು ನಿಮಿಷ ಮುಂದೂಡಿಕೆ
Last Updated : Feb 16, 2022, 3:46 PM IST