ನವದೆಹಲಿ:ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ದೆಹಲಿಯ ಮಾಜಿ ಸಚಿವಡಾ. ಅಶೋಕ್ ಕುಮಾರ್ ವಾಲಿಯಾ (ಎ.ಕೆ.ವಾಲಿಯಾ) ಕೋವಿಡ್ನಿಂದ ಮೃತಪಟ್ಟಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ವಾಲಿಯಾ ಕೋವಿಡ್ನಿಂದ ಸಾವು - ಎ.ಕೆ ವಾಲಿಯಾ ಕೋವಿಡ್ನಿಂದ ಸಾವು
ದೆಹಲಿಯ ಕಾಂಗ್ರೆಸ್ ಹಿರಿಯ ನಾಯಕ ಕೋವಿಡ್ನಿಂದ ಮೃತಪಟ್ಟಿದ್ದಾರೆ.
![ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ವಾಲಿಯಾ ಕೋವಿಡ್ನಿಂದ ಸಾವು Congress leader AK Walia passes away](https://etvbharatimages.akamaized.net/etvbharat/prod-images/768-512-11492894-thumbnail-3x2-hrs.jpg)
ಕಾಂಗ್ರೆಸ್ ನಾಯಕ ಎ.ಕೆ ವಾಲಿಯಾ ನಿಧನ
ಇದನ್ನೂ ಓದಿ: ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಪುತ್ರ ಕೋವಿಡ್ಗೆ ಬಲಿ
ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರು ದೆಹಲಿಯ ಅಪೋಲೊ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.