ಶ್ರೀನಗರ: ಭಯೋತ್ಪಾದಕರು ಅವಿತಿರುವ ಶಂಕೆ ವ್ಯಕ್ತವಾಗಿದ್ದು ಶ್ರೀನಗರದ ಹೊರವಲಯದಲ್ಲಿರುವ ಗುಲ್ಬಾಗ್ ಬಾಗ್ ಪ್ರದೇಶದಲ್ಲಿ ಕಳೆದ ರಾತ್ರಿಯಿಂದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ (ಸಿಎಎಸ್ಒ) ನಡೆಸುತ್ತಿವೆ.
ಭಯೋತ್ಪಾದಕರು ಅಡಗಿರುವ ಶಂಕೆ; ಶ್ರೀನಗರದ ಹೊರವಲಯದಲ್ಲಿ ಶೋಧ - gulbagh search operation
ಶ್ರೀನಗರದ ಹೊರವಲಯದಲ್ಲಿರುವ ಗುಲ್ಬಾಗ್ ಬಾಗ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿವೆ.
ಶ್ರೀನಗರದ ಹೊರವಲಯದಲ್ಲಿ ಶೋಧ ಕಾರ್ಯಾಚರಣೆ
ಇದನ್ನೂ ಓದಿ:ಪಂಜಾಬ್ ಗಡಿಯಲ್ಲಿ ಯೋಧರ ಕಾರ್ಯಾಚರಣೆ: ಪಾಕ್ನ ಓರ್ವ ಸ್ಮಗ್ಮಲರ್ ಬೇಟೆ
ಕಳೆದ ವರ್ಷ ಡಿಸೆಂಬರ್ 12 ರಂದು ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನ ಪೊಲೀಸ್ ಪೋಸ್ಟ್ ಬಸ್ ನಿಲ್ದಾಣದ ಮೇಲೆ ಕೈ ಗ್ರೆನೇಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಲಷ್ಕರ್-ಎ-ತೈಬಾ (ಲೆಟ್) ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿತ್ತು.