ಕರ್ನಾಟಕ

karnataka

By

Published : May 28, 2021, 4:37 PM IST

ETV Bharat / bharat

ಕೊರೊನಾ ಸೋಂಕಿತ ವೃದ್ಧನನ್ನು 7 ಕಿ.ಮೀ.ಹೊತ್ತು ಆಸ್ಪತ್ರೆಗೆ ಸೇರಿಸಿದ SDRF..!

ಕೆಲ ದಿನಗಳ ಹಿಂದೆ ಆರೋಗ್ಯ ಇಲಾಖೆಯು ಬುಯಿ ಗ್ರಾಮದಲ್ಲಿ ಕೋವಿಡ್ ಟೆಸ್ಟ್ ನಡೆಸಿತು. ಅದರಲ್ಲಿ 82 ವರ್ಷದ ಗೋಪಾಲ್​ಸಿಂಗ್​ಗೆ ಸೋಂಕು ಇರುವುದು ದೃಢಪಟ್ಟಿತ್ತು. ವೃದ್ಧ ದಂಪತಿ ಗುಡಿಸಲಲ್ಲಿ ವಾಸ ಮಾಡುತ್ತಿದ್ದರಿಂದ ಪ್ರತ್ಯೇಕ ವಾಸ ಅಸಾಧ್ಯವಾಗಿತ್ತು.

ಕೊರೊನಾ ಸೋಂಕಿತ ವೃದ್ಧನನ್ನು 7 ಕಿ.ಮೀ.ಹೊತ್ತು ಆಸ್ಪತ್ರೆಗೆ ಸೇರಿಸಿದ SDRF..!
ಕೊರೊನಾ ಸೋಂಕಿತ ವೃದ್ಧನನ್ನು 7 ಕಿ.ಮೀ.ಹೊತ್ತು ಆಸ್ಪತ್ರೆಗೆ ಸೇರಿಸಿದ SDRF..!

ಉತ್ತರಾಖಂಡ:ಗ್ರಾಮಕ್ಕೆ ಸಮರ್ಪಕ ರಸ್ತೆಯಿಲ್ಲದ ಹಿನ್ನೆಲೆ, 82 ವರ್ಷದ ಕೋವಿಡ್​​ ಸೋಂಕಿತ ವೃದ್ಧನನ್ನು ಹೊತ್ತು SDRF ತಂಡವು ಏಳು ಕಿಲೋ ಮೀಟರ್ ಕ್ರಮಿಸಿ ಆಸ್ಪತ್ರೆಗೆ ಸೇರಿಸಿತು.

ಕೊರೊನಾ ಸೋಂಕಿತ ವೃದ್ಧನನ್ನು 7 ಕಿ.ಮೀ.ಹೊತ್ತು ಆಸ್ಪತ್ರೆಗೆ ಸೇರಿಸಿದ SDRF

ಕೆಲ ದಿನಗಳ ಹಿಂದೆ ಆರೋಗ್ಯ ಇಲಾಖೆಯು ಬುಯಿ ಗ್ರಾಮದಲ್ಲಿ ಕೋವಿಡ್ ಟೆಸ್ಟ್ ನಡೆಸಿತು. ಅದರಲ್ಲಿ 82 ವರ್ಷದ ಗೋಪಾಲ್​ಸಿಂಗ್​ಗೆ ಸೋಂಕು ಇರುವುದು ದೃಢಪಟ್ಟಿತ್ತು. ವೃದ್ಧ ದಂಪತಿ ಗುಡಿಸಲಲ್ಲಿ ವಾಸ ಮಾಡುತ್ತಿದ್ದರಿಂದ ಪ್ರತ್ಯೇಕ ವಾಸ ಅಸಾಧ್ಯವಾಗಿತ್ತು. ಹೀಗಾಗಿ ಸಬ್​ ಇನ್ಸ್​ಪೆಕ್ಟರ್ ಮನೋಹರ್ ಕನ್ಯಾಲ್​ ನೇತೃತ್ವದ SDRF ತಂಡ ಅವರನ್ನು ಕಾಲ್ನಡಿಗೆ ಮೂಲಕ ಆಸ್ಪತ್ರೆಗೆ ಸಾಗಿಸಿತು.

ಇದನ್ನೂ ಓದಿ:ನಾರದ ಪ್ರಕರಣ: ನಾಲ್ವರು ಟಿಎಂಸಿ ನಾಯಕರಿಗೆ ಮಧ್ಯಂತರ ಜಾಮೀನು ಮಂಜೂರು

ಹಳ್ಳ, ಕೊಳ್ಳಗಳಿರುವ ಮಾರ್ಗದಲ್ಲಿ ಸುಮಾರು 3 ಗಂಟೆ ಕ್ರಮಿಸಿ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details