- ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ: ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ
- ಬೆಂಗಳೂರಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ
- ಸಿಎಂ ಬೊಮ್ಮಾಯಿ ಭೇಟಿಯಾಗಲಿರುವ ಟಿವಿಎಸ್ ಮೋಟಾರ್ ಎಂಡಿ ಸುದರ್ಶನ ವೇಣು
- ಏಷ್ಯಾ ಕಪ್: ಶಾರ್ಜಾದಲ್ಲಿ ಬಾಂಗ್ಲಾ Vs ಅಫ್ಘಾನಿಸ್ತಾನ್ ಪಂದ್ಯ
- ಶಾಸಕರ ಭವನದಲ್ಲಿ ಶಿಕ್ಷಣ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಡಾ. ವೈ ಎ ನಾರಾಯಣ ಸ್ವಾಮಿ ಸುದ್ದಿಗೋಷ್ಠಿ
- ಫೋರ್ಟಿಸ್ ಆಸ್ಪತ್ರೆ - ವೃದ್ಧರಿಗೆ ಆಪರೇಷನ್ ಇಲ್ಲದೇ ಇಂಪೆಲ್ಲಾ ಹಾರ್ಟ್ ಪಂಪ್ ಹೃದಯ ಚಿಕಿತ್ಸೆ ಬಗ್ಗೆ ಡಾ.ವಿವೇಕ್ ಜವಳಿ ಪತ್ರಿಕಾಗೋಷ್ಠಿ
ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ ನೀಡಿರುವ ಬಗ್ಗೆ ಸುಪ್ರೀಂನಲ್ಲಿ ವಿಚಾರಣೆ ಸೇರಿ ಪ್ರಮುಖ ಘಟನಾವಳಿಗಳು - Etv Bharat Kannada
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ ನೀಡಿರುವ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಸೇರಿ ಇಂದಿನ ಪ್ರಮುಖ ಘಟನಾವಳಿಗಳು...
news today