ಮುಂಬೈ: ರಾಜ್ಯ ಸರ್ಕಾರ ರಚಿಸುತ್ತಿರುವ ಎಸ್ಐಟಿ ವಿರುದ್ದ ಮುಂಬೈ ಹೈಕೋರ್ಟ್ನಲ್ಲಿ ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅರ್ಜಿ ಸಲ್ಲಿಸಿದ್ದಾರೆ.
ಎಸ್ಐಟಿ ರಚನೆ ವಿರುದ್ದ ಹೈಕೋರ್ಟ್ ಮೊರೆ ಹೋದ ಸಮೀರ್ ವಾಂಖೆಡೆ.. - ಆರ್ಯನ್ ಖಾನ್ ಪ್ರಕರಣ
ಎನ್ಸಿಬಿ ಅಧಿಕಾರಿಗಳು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆಯೇ? ಎಂದು ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಸಮೀರ್ ವಾಂಖೆಡೆ ಪ್ರಶ್ನಿಸಿದ್ದಾರೆ.
ಸಮೀರ್ ವಾಂಖೆಡೆ
ಈಗಾಗಲೇ ಡ್ರಗ್ಸ್ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಇದರ ನಡುವೆ ಸಮಾನಾಂತರ ತನಿಖೆಯ ಅಗತ್ಯವೇನು?. ಎನ್ಸಿಬಿ ಅಧಿಕಾರಿಗಳು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆಯೇ? ಎಂದು ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಓದಿ:ತುಂಬು ಗರ್ಭಿಣಿಗಾಗಿ 2.5 ಕಿ.ಮೀ ಮುಂದಕ್ಕೆ ಸಾಗಿದ ರೈಲನ್ನು ವಾಪಸ್ ಕರೆಸಿಕೊಂಡ ಅಧಿಕಾರಿಗಳು!