ಕರ್ನಾಟಕ

karnataka

ETV Bharat / bharat

ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣ: ಆರೋಪಿ ಬಗೆಗಿನ ಮತ್ತೊಂದು ಅಚ್ಚರಿ ವಿಡಿಯೋ ಲಭ್ಯ - सचिन वाजेंचा आणखीन एक सीसीटीव्ही समोर.

ಮುಕೇಶ್​ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆಯಾದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಚಿನ್ ವಾಜೆ ಪಂಚತಾರಾ ಹೋಟೆಲ್‌ಗೆ ಒಳಗೆ ಹೋಗಿದ್ದಾರೆ. ಈ ವೇಳೆ ಅವರ ಬಳಿ ಒಂದು ಚೀಲ ಇದ್ದು, ಅದು ಸ್ಕ್ಯಾನ್​ ಆಗಿದೆ. ಅದರಲ್ಲಿ ಹಣ ಇದ್ದಿರಬಹುದು ಅನುಮಾನ ವ್ಯಕ್ತಪಡಿಸಲಾಗಿದೆ.

sachin-waje-on-cctv-walking-into-a-five-star-hotel-accompanied-by-a-bag-of-money
ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣ

By

Published : Mar 25, 2021, 6:54 PM IST

Updated : Mar 25, 2021, 7:19 PM IST

ಮುಂಬೈ: ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್​ ವಾಜೆ ಅವರಿಗೆ ಸಂಬಂಧಿಸಿದ ಮತ್ತೊಂದು ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಸಚಿನ್ ವಾಜೆ ಪಂಚತಾರಾ ಹೋಟೆಲ್‌ಗೆ ಒಳಗೆ ಹೋಗಿದ್ದಾರೆ. ಈ ವೇಳೆ ಅವರ ಬಳಿ ಒಂದು ಚೀಲ ಇದ್ದು, ಅದು ಸ್ಕ್ಯಾನ್​ ಆಗಿದೆ. ಅದರಲ್ಲಿ ಹಣ ಇದ್ದಿರಬಹುದಾದ ಅನುಮಾನ ವ್ಯಕ್ತಪಡಿಸಲಾಗಿದೆ.

ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣ

ಹೆಚ್ಚಿನ ಓದಿಗೆ:ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಕೇಸ್: ವಾಜೆ-ಮನ್ಸುಖ್ ಹಿರೆನ್ ಭೇಟಿಯ ಮಹತ್ವದ ಸಿಸಿಟಿವಿ ದೃಶ್ಯ

ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದಮುಕೇಶ್ ಅಂಬಾನಿ ಮನೆ ಬಳಿ ಜಿಲೆಟಿನ್‌ ಕಡ್ಡಿಗಳನ್ನು ತುಂಬಿದ್ದ ಕಾರು ಪತ್ತೆ ಪ್ರಕರಣದಲ್ಲಿಬಂಧಿತರಾಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮತ್ತು ಕಾರು ಮಾಲೀಕ ಮೃತ ಮನ್ಸುಖ್ ಹಿರೇನ್ ಭೇಟಿಯಾಗಿದ್ದು ಎನ್ನಲಾದ ಸಿಸಿಟಿವಿ ದೃಶ್ಯಾವಳಿಗಳು ಹೊರಬೀಳುತ್ತಿವೆ. ಈ ಮುಖಾಂತರ ಅಧಿಕಾರಿಗಳು ಆರೋಪಿಗಳ ಬುಡ ಜಾಲಾಡುತ್ತಿದ್ದಾರೆ.

Last Updated : Mar 25, 2021, 7:19 PM IST

ABOUT THE AUTHOR

...view details