ರೂರ್ಕೆಲಾ (ಒಡಿಶಾ): ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ ವಿಷಪೂರಿತ ಅನಿಲ ಸೋರಿಕೆಯಿಂದಾಗಿ ನಾಲ್ಕು ಜನ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥಗೊಂಡಿದ್ದಾರೆ.
ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ ವಿಷಪೂರಿತ ಅನಿಲ ಸೋರಿಕೆ: ಮೃತರ ಸಂಖ್ಯೆ 4 ಕ್ಕೆ ಏರಿಕೆ - ರೂರ್ಕೆಲಾದಲ್ಲಿ ಅನಿಲ ಸೋರಿಕೆ

ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ ವಿಷಕಾರಿ ಅನಿಲ ಸೋರಿಕೆ
11:53 January 06
ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ ವಿಷಪೂರಿತ ಅನಿಲ ಸೋರಿಕೆಯಾಗಿದ್ದು, 4 ಜನ ಸಾವನ್ನಪ್ಪಿದ್ದಾರೆ.
ಇಲ್ಲಿನ ಕಲ್ಲಿದ್ದಲು ರಾಸಾಯನಿಕ ವಿಭಾಗದಲ್ಲಿ ವಿಷಪೂರಿತ ಅನಿಲ ಕಾರ್ಬನ್ ಮೋನಾಕ್ಸೈಡ್ (CO) ಅನಿಲ ಸೋರಿಕೆಯಾಗಿದೆ. ವರದಿಗಳ ಪ್ರಕಾರ, ಇಂದು ಬೆಳಗ್ಗೆ 9.45 ರ ಸುಮಾರಿಗೆ ಈ ಅಹಿತಕರ ಘಟನೆ ನಡೆದಿದೆ.
ಇದನ್ನೂ ಓದಿ;ಕೊರೊನಾ ಲಸಿಕೆ ಫಲಾನುಭವಿಗಳಿಗೆ ಕ್ಲಿನಿಕಲ್ ಮಾನದಂಡಗಳ ನಿಗದಿಗೆ ಸಮಿತಿ
ಅಸ್ವಸ್ಥಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನ (ಎಸ್‌ಐಎಲ್) ಐಜಿಎಚ್‌ಗೆ ಕರೆದೊಯ್ಯಲಾಗಿದೆ.
Last Updated : Jan 6, 2021, 12:58 PM IST