ಕರ್ನಾಟಕ

karnataka

ETV Bharat / bharat

ಕಬ್ಬಿಣದ ಪೈಪ್​ ಹೊತ್ತ ಟ್ರಕ್​ ಪಲ್ಟಿ: ಬಿಹಾರದಲ್ಲಿ 8 ಕಾರ್ಮಿಕರ ದುರ್ಮರಣ - ಪುರ್ನಿಯಾ ರಸ್ತೆ ಅಪಘಾತದಲ್ಲಿ ಸಾವು ನೋವು

ಬಿಹಾರದ ಪುರ್ನಿಯಾದಲ್ಲಿ ಕಬ್ಬಿಣದ ಪೈಪ್ ತುಂಬಿದ್ದ ಟ್ರಕ್​ ಪಲ್ಟಿಯಾಗಿ ಸುಮಾರು 8 ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

road accident in purnea  truck overturns in Purnea  many people died in road accident at Bihar  Bihar road accident news  ಬಿಹಾರದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಹಲವಾರು ಜನ ಸಾವು  ಪುರ್ನಿಯಾದಲ್ಲಿ ರಸ್ತಕ್ಕೆ ಉರುಳಿ ಬಿದ್ದ ಕಬ್ಬಿಣ ತುಂಬಿದ ಟ್ರಕ್​ ಪುರ್ನಿಯಾ ರಸ್ತೆ ಅಪಘಾತದಲ್ಲಿ ಸಾವು ನೋವು  ಬಿಹಾರ ರಸ್ತೆ ಅಪಘಾತ ಸುದ್ದಿ
ವೇಗವಾಗಿ ಚಲಿಸುತ್ತಿದ್ದ ಕಬ್ಬಿಣ ಪೈಪ್​ ತುಂಬಿದ ಟ್ರಕ್​ ಪಲ್ಟಿ

By

Published : May 23, 2022, 10:07 AM IST

ಪುರ್ನಿಯಾ(ಬಿಹಾರ):ಪುರ್ನಿಯಾದ ಜಲಾಲ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಎಂಟು ಮಂದಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 57ರಲ್ಲಿ ಪೈಪ್ ತುಂಬಿದ ಟ್ರಕ್​ ಪಲ್ಟಿಯಾಗಿದೆ. ಅವಘಡದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನತದೃಷ್ಟ ವಾಹನದಲ್ಲಿ 12 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ದಿಬ್ಬಣದ ವಾಹನ-ಕಾರು ಮಧ್ಯೆ ಡಿಕ್ಕಿ: ಕಾಂಗ್ರೆಸ್ ಘಟಕ ಅಧ್ಯಕ್ಷ ಸಾವು, 8ಕ್ಕೂ ಹೆಚ್ಚು ಮಂದಿಗೆ ಗಾಯ

ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಟ್ರಕ್ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ABOUT THE AUTHOR

...view details