ಉತ್ತರಪ್ರದೇಶ :ನಿನ್ನೆ ರಾತ್ರಿ ಜೋರಾಗಿ ಬೀಸಿದ ಗಾಳಿ ಹಾಗೂ ಮಳೆಯ ಕಾರಣ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಡಾರಗಳು ಕಿತ್ತು ಚೆಲ್ಲಾಪಿಲ್ಲಿಯಾಗಿವೆ.
ಟಿಕ್ರಿ ಗಡಿಯಲ್ಲಿ ಬಿರುಗಾಳಿ ಸಹಿತ ಮಳೆ.. ಪ್ರತಿಭಟನಾನಿರತ ರೈತರ ಗುಡಾರಗಳಿಗೆ ಹಾನಿ.. - ಟಿಕ್ರಿ ಗಡಿಯಲ್ಲಿ ಪ್ರತಿಭಟನಾನಿರತ ರೈತರ ಗುಡಾರಗಳಿಗೆ ಹಾನಿ
ನಮ್ಮ ಡೇರೆಗಳಿಗೆ ಹಾನಿಯಾಗಿರಬಹುದು. ಆದರೆ, ಅದು ತಮ್ಮ ಉತ್ಸಾಹದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ರೈತರು..
Rains, winds uproot farmer tents at Tikri border
ಗುಡಾರಗಳಲ್ಲಿದ್ದ ಬಟ್ಟೆ, ಆಹಾರ ಪದಾರ್ಥಗಳೆಲ್ಲಾ ಮಳೆಗೆ ಒದ್ದೆಯಾಗಿವೆ. ಆದರೂ ರೈತರು ಯಾವುದೇ ರೀತಿಯ ಹವಾಮಾನ ಬದಲಾವಣೆಯನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿರೋದಾಗಿ ತಮ್ಮ ಗಟ್ಟಿತನ ಪ್ರದರ್ಶಿಸಿದ್ದಾರೆ.
ನಮ್ಮ ಡೇರೆಗಳಿಗೆ ಹಾನಿಯಾಗಿರಬಹುದು. ಆದರೆ, ಅದು ತಮ್ಮ ಉತ್ಸಾಹದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ರೈತರು ಹೇಳಿದರು.