ಅಮರಾವತಿ, ಮಹಾರಾಷ್ಟ್ರ:ಹೆಬ್ಬಾವು ಮಂಗವೊಂದನ್ನು ನುಂಗುತ್ತಿರುವ ವಿಡಿಯೋ ಸೆರೆಯಾಗಿದ್ದು, ಮಹಾರಾಷ್ಟ್ರದ ಅಮರಾವತಿಯ ಮೇಲ್ಘಾಟ್ ಹುಲಿ ಸಂರಕ್ಷಿತ ತಾಣದಲ್ಲಿ ಈ ಘಟನೆ ನಡೆದಿದೆ.
Watch Video: ಮಂಗನನ್ನು ನುಂಗಿದ ಬೃಹತ್ ಹೆಬ್ಬಾವು - ಅಮರಾವತಿಯ ಮೇಲ್ಘಾಟ್ ಹುಲಿ ಸಂರಕ್ಷಿತ ತಾಣ
ಮೇಲ್ಘಾಟ್ ಹುಲಿ ಸಂರಕ್ಷಿತ ತಾಣದಲ್ಲಿ ಹೆಬ್ಬಾವು ಮಂಗವೊಂದನ್ನು ನುಂಗಿದ ದೃಶ್ಯ ಅರಣ್ಯ ಸಿಬ್ಬಂದಿಯ ಮೊಬೈಲ್ನಲ್ಲಿ ಸೆರೆಯಾಗಿದೆ.
ವಿಡಿಯೋ: ಮಂಗವನ್ನು ನುಂಗಿದ ಬೃಹತ್ ಹೆಬ್ಬಾವು
ಹೆಬ್ಬಾವು ಸುಮಾರು 10 ಅಡಿ ಉದ್ದ, 50ರಿಂದ 60 ಕೆಜಿ ತೂಕವಿದೆ ಎಂದು ಅಂದಾಜು ಮಾಡಲಾಗಿದೆ. ಅರಣ್ಯ ಸಿಬ್ಬಂದಿಯ ಮೊಬೈಲ್ನಲ್ಲಿ ದೃಶ್ಯ ಸೆರೆಯಾಗಿದೆ. ಮಂಗವನ್ನು ಹೆಬ್ಬಾವು ನುಂಗುವ ದೃಶ್ಯ ಮೈನವಿರೇಳಿಸುವಂತಿದೆ.
ಇದನ್ನೂ ಓದಿ: ಪಾಕಿಸ್ತಾನಿ ಮೊಬೈಲ್ ಸಂಖ್ಯೆ, ರಿಂಗ್ ಹೊಂದಿದ್ದ ಶಂಕಿತ ಪಾರಿವಾಳ ಸೆರೆ
Last Updated : Aug 3, 2021, 4:59 PM IST