ಅಮೃತಸರ್( ಪಂಜಾಬ್) : ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ ಮತ್ತು ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಹರ್ವಿಂದರ್ ಸಿಂಗ್ ರಿಂಡಾ ಜಂಟಿಯಾಗಿ ನಿರ್ವಹಿಸುತ್ತಿದ್ದ ಐಎಸ್‌ಐ ಬೆಂಬಲಿತ ಭಯೋತ್ಪಾದನಾ ಮಾಡ್ಯೂಲ್ನ ಮೂರನೇ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ISI ಭಯೋತ್ಪಾದಕ ಮಾಡ್ಯೂಲ್ನ ಮತ್ತೊಬ್ಬ ಸದಸ್ಯನ ಬಂಧಿಸಿದ ಪಂಜಾಬ್ ಪೊಲೀಸರು - ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಹರ್ವಿಂದರ್ ಸಿಂಗ್
ಐಎಸ್‌ಐ ಬೆಂಬಲಿತ ಭಯೋತ್ಪಾದನಾ ಮಾಡ್ಯೂಲ್ನ ಮೂರನೇ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

ISI ಭಯೋತ್ಪಾದಕ ಮಾಡ್ಯೂಲ್ನ ಮತ್ತೊಬ್ಬ ಸದಸ್ಯನನ್ನು ಬಂಧಿಸಿದ ಪಂಜಾಬ್ ಪೊಲೀಸರು
ಬಂಧಿತ ಆರೋಪಿಯನ್ನು ಫಿರೋಜ್‌ಪುರದ ಜೋಗೆವಾಲ್ ಗ್ರಾಮದ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹರ್ ಸರಪಂಚ್ ಎಂದು ಗುರತಿಸಲಾಗಿದೆ. ಈ ಹಿಂದೆ ಭಯೋತ್ಪಾದನಾ ಮಾಡ್ಯೂಲ್ನ ಇಬ್ಬರು ವ್ಯಕ್ತಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ದೊಡ್ಡ ಸ್ಟಾರ್ ಜತೆ ನಟನೆಯ ಆಮಿಷ: ನಕಲಿ ನಿರ್ಮಾಪಕರಿಂದ ಮಾಡೆಲ್ಗೆ 10 ಲಕ್ಷ ರೂ ಪಂಗನಾಮ