ಕರ್ನಾಟಕ

karnataka

ETV Bharat / bharat

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೂ ಪುಣೆಗೂ ನಂಟು - Pune connection in Sidhu Musewala murder case

ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಈಗಾಗಲೇ ದೇವೇಂದ್ರ ಅಲಿಯಾಸ್ ಕಾಲಾನನ್ನು ಬಂಧಿಸಿದ್ದಾರೆ. ಆದರೆ, ಇನ್ನಿಬ್ಬರು ಶಂಕಿತ ಆರೋಪಿಗಳಾದ ಸಂತೋಷ್ ಜಾಧವ್ ಮತ್ತು ಸೌರಭ್ ಮಹಾಕಲ್ ಕಣ್ತಪ್ಪಿಸಿಕೊಂಡಿದ್ದಾರೆ. ಇವರಿಬ್ಬರೂ ಪುಣೆ ಮೂಲದವರಾಗಿದ್ದು, ಇವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ಗಾಯಕ ಸಿಧು ಮೂಸೆವಾಲಾ
ಗಾಯಕ ಸಿಧು ಮೂಸೆವಾಲಾ

By

Published : Jun 6, 2022, 12:19 PM IST

ಪುಣೆ: ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾ ಅವರನ್ನು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆ ವೇಳೆ ಮೂಸೆವಾಲಾ ಕೊಲೆಗೂ ಪುಣೆಯ ನಂಟು ಇದೆ ಎನ್ನಲಾಗುತ್ತಿದೆ.

ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಈಗಾಗಲೇ ದೇವೇಂದ್ರ ಅಲಿಯಾಸ್ ಕಾಲಾನನ್ನು ಬಂಧಿಸಿದ್ದಾರೆ. ಆದರೆ, ಇನ್ನಿಬ್ಬರು ಶಂಕಿತ ಆರೋಪಿಗಳಾದ ಸಂತೋಷ್ ಜಾಧವ್ ಮತ್ತು ಸೌರಭ್ ಮಹಾಕಲ್ ಕಣ್ತಪ್ಪಿಸಿಕೊಂಡಿದ್ದಾರೆ. ಇವರಿಬ್ಬರೂ ಪುಣೆ ಮೂಲದವರಾಗಿದ್ದು, ಇವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ:ಭದ್ರತೆ ಹಿಂಪಡೆದ ಒಂದೇ ದಿನದಲ್ಲಿ ಗುಂಡಿಟ್ಟು ಪಂಜಾಬಿ ಗಾಯಕನ ಬರ್ಬರ ಕೊಲೆ

ABOUT THE AUTHOR

...view details