ಪುಣೆ:ಕಾಶ್ಮೀರದ ಭಯೋತ್ಪಾದಕ ಸಂಘಟನೆಯಿಂದ ಧನಸಹಾಯ ಪಡೆದ ಆರೋಪದ ಮೇಲೆ ಪುಣೆಯ ದಾಪೋಡಿ ನಿವಾಸಿ ಯುವಕನನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮಂಗಳವಾರ ಬಂಧಿಸಿದೆ. ಜುನೈದ್ ಮೊಹಮ್ಮದ್ ಬಂಧಿತ ಆರೋಪಿ. ಭಯೋತ್ಪಾದನಾ ಸಂಘಟನೆಯಿಂದ ಹಣ ವರ್ಗಾವಣೆಯಾದ ಆರೋಪ ಕುರಿತು ತನಿಖೆ ನಡೆಸುತ್ತಿದ್ದ ಎಟಿಎಸ್ ಮಹತ್ವದ ಕಾರ್ಯಾಚರಣೆಯಡಿ ಯುವಕನನ್ನು ಬಂಧಿಸಿದೆ. ಪುಣೆ ನ್ಯಾಯಾಲಯಕ್ಕೆ ಮೊಹಮ್ಮದ್‌ನನ್ನು ಹಾಜರುಪಡಿಸಲಾಗುತ್ತದೆ.
ಭಯೋತ್ಪಾದಕ ಸಂಘಟನೆಯಿಂದ ಹಣ ವರ್ಗಾವಣೆ.. ಪುಣೆ ಯುವಕನ ಬಂಧನ - ಭಯೋತ್ಪಾದನಾ ಸಂಘಟನೆಯಿಂದ ಹಣ ಪಡೆದ ಯುವಕ ಸೆರೆ
ಭಯೋತ್ಪಾದಕಾ ಸಂಘಟನೆಯಿಂದ ಹಣ ಪಡೆದುಕೊಂಡ ಆರೋಪದ ಮೇಲೆ ಮಹಾರಾಷ್ಟ್ರದ ಪುಣೆ ಮೂಲದ ಯುವಕನನ್ನು ಎಟಿಎಸ್ ಪೊಲೀಸರು ಬಂಧಿಸಿದ್ದಾರೆ.
.ಪುಣೆ ಯುವಕನ ಬಂಧನ
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಓದಿ:ಶೇ.1ರಷ್ಟು ಕಮಿಷನ್ ಆರೋಪ: ಪಂಜಾಬ್ ಆರೋಗ್ಯ ಸಚಿವ ವಜಾ, ಪೊಲೀಸರಿಂದ ಬಂಧನ