ಫಿರೋಜಾಬಾದ್ (ಉತ್ತರಪ್ರದೇಶ): ಕೋವಿಡ್ ಎಂಬ ಪದ ಕೇಳಿದ ಅದೆಷ್ಟೋ ಜನ ಭಯ ಭೀತರಾಗುತ್ತಾರೆ. ಸೋಂಕಿತರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ನಗರದ ಕೋವಿಡ್ ಆಸ್ಪತ್ರೆ ಆರೋಗ್ಯ ಸಿಬ್ಬಂದಿ ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿ ಕೋವಿಡ್ ರೋಗಿಗಳನ್ನು ರಂಜಿಸಿದ ವೈದ್ಯಕೀಯ ಸಿಬ್ಬಂದಿ..! - ಉತ್ತರಪ್ರದೇಶದ ಫಿರೋಜಾಬಾದ್
ಸೋಂಕಿತರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ನಗರದ ಕೋವಿಡ್ ಆಸ್ಪತ್ರೆ ಆರೋಗ್ಯ ಸಿಬ್ಬಂದಿ ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಹಿಳಾ ವೈದ್ಯರ ಈ ಕಾರ್ಯಕ್ಕೆ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.
ಡ್ಯಾನ್ಸ್ ಮಾಡಿ ಕೋವಿಡ್ ರೋಗಿಗಳನ್ನು ರಂಜಿಸಿದ ವೈದ್ಯಕೀಯ ಸಿಬ್ಬಂದಿ..!
ಮಹಿಳಾ ವೈದ್ಯರ ಈ ಕಾರ್ಯಕ್ಕೆ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ. ಮುಂಜಾಗ್ರತಾ ಕ್ರಮವಾಗಿ ಪಿಪಿಇ ಕಿಟ್ ಧರಿಸಿರುವ ವೈದ್ಯರು ಹಾಗೂ ಇತರ ಸಿಬ್ಬಂದಿ ಹಲವಾರು ಹಿಂದಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ. ಆ ಮೂಲಕ ರೋಗಿಗಳಿಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ.