ಮುಂಬೈ: ಮಹಾರಾಷ್ಟ್ರದ ವಿಲೆ ಪಾರ್ಲೆ ಪೊಲೀಸ್ ಠಾಣೆಯಲ್ಲಿ 'ಪೊಲೀಸ್ ಗಣೇಶ' ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಅಪರಾಧ, ಸಂಚಾರ ನಿಯಮ ಉಲ್ಲಂಘನೆ ಮತ್ತು ವಿಶೇಷವಾಗಿ ಸೈಬರ್ ವಂಚನೆಗೆ ಸಂಬಂಧಿಸಿದ ಜಾಗೃತಿ ಮೂಡಿಸುವುದು ಇದರ ಹಿಂದಿನ ಉದ್ದೇಶ. ಜಾಗೃತಿಗಾಗಿ ಮರಾಠಿ ಹಾಡನ್ನು ಸಹ ಇಲ್ಲಿ ಹಾಕಲಾಗಿದೆ ಎಂದು ಇನ್ಸ್‌ಪೆಕ್ಟರ್ ರಾಜೇಂದ್ರ ಕೇನ್ ಹೇಳಿದರು.
ಪೊಲೀಸ್ಬಪ್ಪಾ ಮೋರಯಾ.. ಮುಂಬೈನಲ್ಲಿ ಪೊಲೀಸ್ ಠಾಣೆಗೆ ಬಂದ 'ಪೊಲೀಸ್ ಗಣಪ' - ಪೊಲೀಸ್ ಗಣೇಶ
ಪೊಲೀಸ್ ವೇಷದಲ್ಲಿರುವ ಗಣೇಶ ಮೂರ್ತಿಯನ್ನು ಮುಂಬೈನ್ ವಿಲೆ ಪಾರ್ಲೆ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.
ವಿಲೆ ಪಾರ್ಲೆ ಪೊಲೀಸ್ ಠಾಣೆಗೆ ಬಂದ ಪೊಲೀಸ್ ಗಣಪ
Last Updated : Aug 31, 2022, 7:54 PM IST