ಕರ್ನಾಟಕ

karnataka

ETV Bharat / bharat

ಶಹೀದ್ ದಿವಸ್.. ಭಗತ್ ಸಿಂಗ್, ಸುಖದೇವ್, ರಾಜ್​ಗುರುಗೆ ಪ್ರಧಾನಿ ಮೋದಿ ನಮನ - ShaheedDiwas

"ಸ್ವಾತಂತ್ರ್ಯದ ಕ್ರಾಂತಿಕಾರಿಗಳಾದ ಹುತಾತ್ಮರಾದ ವೀರ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್​ಗುರು ಅವರಿಗೆ ನಮನ. ಭಾರತ ಮಾತೆಯ ಈ ಮಹಾನ್ ಪುತ್ರರ ತ್ಯಾಗ ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯುತ್ತದೆ. ಜೈ ಹಿಂದ್! #ಶಹೀದ್ ದಿವಸ್," ಎಂದು ಪ್ರಧಾನಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

PM Modi pays tribute to Bhagat Singh, Sukhdev, Rajguru on Shaheed Diwas
ಭಗತ್ ಸಿಂಗ್, ಸುಖದೇವ್, ರಾಜ್​ಗುರುಗೆ ಪ್ರಧಾನಿ ಮೋದಿ ನಮನ

By

Published : Mar 23, 2021, 11:16 AM IST

ನವದೆಹಲಿ: ಈ ಮಹಾನ್ ಪುತ್ರರ ತ್ಯಾಗ ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್‌ಗುರು ಅವರಿಗೆ ಗೌರವ ಸಲ್ಲಿಸಿದರು.

"ಸ್ವಾತಂತ್ರ್ಯದ ಕ್ರಾಂತಿಕಾರಿಗಳಾದ ಹುತಾತ್ಮರಾದ ವೀರ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್​ಗುರು ಅವರಿಗೆ ನಮನ. ಭಾರತ ಮಾತೆಯ ಈ ಮಹಾನ್ ಪುತ್ರರ ತ್ಯಾಗ ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯುತ್ತದೆ. ಜೈ ಹಿಂದ್! #ಶಹೀದ್ ದಿವಸ್," ಎಂದು ಪ್ರಧಾನಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಇಂದು ಬಲಿದಾನ್​ ದಿವಸ್​: ಮೂವರು ವೀರಪುತ್ರರ ಜೊತೆ ಜೊತೆಗೆ ನೆನಪಾಗುವ ಅರುಣಾ ಅಸಫ್ ಅಲಿ ರಸ್ತೆ

1931 ರಲ್ಲಿ ಬ್ರಿಟಿಷ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಭಾರತೀಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರಿಗೆ ಗೌರವ ಸಲ್ಲಿಸಲು ಮಾರ್ಚ್ 23 ಅನ್ನು ಶಹೀದ್ ದಿವಸ್ ಎಂದು ಆಚರಿಸಲಾಗುತ್ತದೆ.

ABOUT THE AUTHOR

...view details